ಧ್ವಜಾರೋಹಣ ನೆರವೇರಿಸಿದ ಮುಖ್ಯ ಎಂಜಿನಿಯರ್ ಡಿ.ಬಸವರಾಜ
ಆಲಮಟ್ಟಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಜರುಗಿತು,ನಂತರ ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಸ್ವಾತಂತ್ರ ಹೋರಾಟಗರನ್ನು ನೆನಪಿಸಿಕೊಂಡು ,ನಾವು ನಮ್ಮ್ ಜವಾಬ್ದಾರಿಯನ್ನು ಅಚ್ಚುಟ್ಟಾಗಿ ಮಾಡಬೇಕು, ಸಂವಿದಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಕಿ ಕೊಟ್ಟ ಕಾನೂನು ಚೌಕಟ್ಟಿನಲ್ಲಿ ನಮ್ಮ ಜವಾಬ್ದಾರಿ ಎಂದು ಮುಖ್ಯ ಎಂಜಿನಿಯರ್ ಡಿ.ಬಸವರಾಜ ಹೇಳಿದರು.
ವಿಶೇಷ ವೆಂದರೆ : ಆಲಮಟ್ಟಿಯ ಭದ್ರತಾಪಡೆ ಪೊಲೀಸ್ ಸಿಬ್ಬಂದಿ (KSISF) ವತಿಯಿಂದ ಗೌರವ ವಂದನೆ ಮಾಡಿದ್ದೂ ಎಲ್ಲರ ಗಮನ ಸೆಳೆಯಿತು.
ದ್ವಜಾರೋಹಣ ಕಾರ್ಯಕ್ರಮದಲ್ಲಿ ವಿ.ಆರ್.ಹಿರೇಗೌಡರ, ತಾರಾಸಿಂಗ್ ದೊಡಮನಿ, ಅರುಣ ಡಿ.ವಿ, ಮಹೇಶ ಪಾಟೀಲ, ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ಮತ್ತಿತರರು ಇದ್ದರು.
ವರದಿ :ಅಲಿ ಮಕಾನದಾರ




