ಗೋಕಾಕ: ಸುರಿಯುತ್ತಿರುವ ಬಾರಿ ಮಳೆಯಿಂದ ಮನೆ ಬಿದ್ದು ಒರ್ವ ಮಹಿಳೆ ಸಾವು ಇಬ್ಬರು ಗಂಭೀರ ಗಾಯ
ಪರೀದಾಬಾನು ಶಕೀಲಹ್ಮದ ಕನವಾಡ ( 50) ವರ್ಷದ ಮೃತ ಪಟ್ಟ ದುರದೈವಿ ಮಹಿಳೆ
ಗೋಕಾಕದ ಸಂಗಮ ನಗರದಲ್ಲಿದ್ದ ಮನೆ ಮಳೆಗೆ ಬಿದ್ದ ಪರಿಣಾಮ ಎರಡು ಜನರಿಗೆ ಗಂಭೀರ ಗಾಯ.
ಗಂಭಿರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲು.
ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆ ನೆನೆದು ಬಿದ್ದ ಕಾರಣ ಸಾವು
ಗೋಕಾಕ ತಹಸಿಲ್ದಾರರಿಂದ ಸ್ಥಳ ಪರಿಶಿಲನೆ,
ಮುಗಿಲು ಮುಟ್ಟಿದ ಸಂಬಂದಿಕರ ಅಕ್ರಂದನ




