ಕರ್ನಾಟಕ ರಾಜ್ಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ ಹೆಸ್ ರುದ್ರಪ್ಪನವರ ನೆನಪಿನ ಕಾರ್ಯಕ್ರಮ ನಿಮಿತ್ತ್ಯಾ ಶಿವಮೊಗ್ಗ ಅಂಬೇಡ್ಕರ್ ಸಾಣೆನ ಹಳ್ಳಿ ಸ್ವಾಮೀಜಿ ಉದ್ಘಾಟಕರಗಿ ಕೊಡಿ ಹಳ್ಳಿ ಚಂದ್ರಶೇಖರ ಇವರ ನೇತ್ರಾತ್ವ ದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶ್ರೀ ಎಚ್ ಎಸ್ ರುದ್ರಪ್ಪನವರ ನೆನಪಿನ ಅಂಗವಾಗಿ ಪ್ರವಾಸಿ ಮಂದಿರದಿಂದ ಭಾವಚಿತ್ರ ಮೆರವಣಿಗೆ ಮಾಡುವ ಮುಖಾಂತರ ಅಂಬೇಡ್ಕರ್ ಭವನದ ವರೆಗೆ ಮೆರವಣಿಗೆ ಮಾಡಲಯಿತು.
ಈ ಕಾರ್ಯಕ್ರಮದಲ್ಲಿ ರೈತರಿಗೆ ಸಾಕಷ್ಟು ಅನ್ಯ ಯ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಜ್ಯ ಸರ್ಕಾರಗಳ ಮತ್ತು ಪ್ರತಿಪಕ್ಷಗಳ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ ರವರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ರೈತರಿಗೆ ಅನ್ಯಾಯ ವಂಚನೆ ಮಾಡುತ್ತಿದ್ದು ನಾವು ಕರ್ನಾಟಕ ರಾಜ್ಯ ಮತ್ತು ರೈತ ಸಂಘ ಹಾಗೂ ಹಸಿರು ಸೇನೆ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರುಗಳು ನಮ್ಮಲ್ಲಿ ಆದ ಕಾನೂನಲ್ಲಿ ಇರುವ ಹಕ್ಕನ್ನು ನಾವು ಪಡೆಯಬೇಕೆಂದು ಈ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರವರು ಸಭೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲೆಯ ಜಿಲ್ಲಾಧ್ಯಕ್ಷರು ಮಹಿಳಾ ಅಧ್ಯಕ್ಷರುಗಳು ತಾಲೂಕು ಅಧ್ಯಕ್ಷರುಗಳು ಕಾರ್ಯದರ್ಶಿಗಳು ಸದಸ್ಯರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




