Ad imageAd image

ಹಿಂದಿನ ಸರಕಾರದಲ್ಲಿ ಮಾಡಿದ ಟೆಂಡರ ಕ್ಲೀಯರ ಮಾಡಿ: ಶಾಸಕ ರಮೇಶ ಜಾರಕಿಹೋಳಿ 

Bharath Vaibhav
ಹಿಂದಿನ ಸರಕಾರದಲ್ಲಿ ಮಾಡಿದ ಟೆಂಡರ ಕ್ಲೀಯರ ಮಾಡಿ: ಶಾಸಕ ರಮೇಶ ಜಾರಕಿಹೋಳಿ 
WhatsApp Group Join Now
Telegram Group Join Now

ಗೋಕಾಕ : ಪದೆ ಪದೆ ಬರೊದು ,ವಿಸಿಟ್ ಮಾಡೊದು ಪೊಟೊ ತೆಗೆಸಿಕೊಳ್ಳೊದನ್ನು ಬಿಟ್ಟು ಹಿಂದಿನ ಸರಕಾರದಲ್ಲಿದ್ದಾಗ ಮಾಡಿದ ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡರು.

ಗೋಕಾಕದಲ್ಲಿ ಮಳೆಯ ಕಾರಣದಿಂದ ಜಲಾವೃತಗೊಂಡ ಪ್ರದೇಶಗಳಿಗೆ ಮತ್ತು ತಾಲೂಕಾ ಆಡಳಿತದಿಂದ ನಿರ್ಮಿಸಿದ ಕಾಳಜಿ ಕೆಂದ್ರಕ್ಕೆ ಬೇಟಿ ನೀಡಿ ಮಾದ್ಯಮದವರಿಗೆ ಪ್ರತಿಕ್ರಿಯಿಸಿದರು.

ಗೋಕಾಕ ನಗರದಲ್ಲಿ ಪ್ರವಾಹ ಸಂತ್ರಸ್ತರಿಗೆ ಯಾವುದೆ ತೊಂದರೆ ಆಗದಂತೆ ತಾಲೂಕಾಡಳಿತದಿಂದ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ, ಕಾಳಜಿ ಕೆಂದ್ರಗಳಲ್ಲಿ ಉತ್ತಮ ಆಹಾರ ನೀಡಲು ಹೇಳಿದ್ದೇವೆಂದು ತಿಳಿಸಿದರು.

ನಾನು ಜಲಸಂಪನ್ಮೂಲ ಸಚಿವರಾಗಿದ್ದಾಗ ಗೋಕಾಕದ ನದಿಗೆ ರಕ್ಷಣಾ ಗೋಡೆಗಾಗಿ 700 ಕೋಟಿ ರೂ ಕರೆದ ಟೆಂಡರ ಕ್ಲೀಯರ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿ

ನಂತರ ತಮ್ಮ ಸ್ವಗೃಹ ಕಚೇರಿಯಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ಕರೆದು ಯಾವುದೆ ಕಾರಣಕ್ಕೂ ಪ್ರವಾಹ ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗೋಕಾಕ ತಹಸಿಲ್ದಾರ ಮೊಹನ ಬಸ್ಮೆ,ಡಿಎಸ್ಪಿ, ರವಿ ನಾಯಕ, ಪಿಎಸ್ಐ ಕಿರಣ ಮೊಹಿತೆ ತಾಲೂಕ ಪಂಚಾಯತ ಅಧಿಕಾರಿ ಪರಶುರಾಮ ಗಸ್ತೆ, ನಗರಸಭೆ ಆಯುಕ್ತ ರಣಸುಬೆ ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!