
ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಒಳ ಮೀಸಲಾತಿಯ ಕುರಿತು ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಬರುವಂತಹ ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ಮೀಸಲಾತಿಯಲ್ಲಿ 6% ಸರಿ ಸಮಾನವಾಗಿ ನೀಡುವುದರಿಂದ ಸುಲೇಪೇಟ ಗ್ರಾಮದಲ್ಲಿ ಹರ್ಷಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿದ್ದಾರ್ಥ್ ಯುವಕ ಮಂಡಳಿಯ ಅಧ್ಯಕ್ಷರಾದ ರುದ್ರಮುನಿ ರಾಮರ್ತಿಕರ್ ಹಾಗೂ ಮಲ್ಲಿಕಾರ್ಜುನ್ ಗುಲಗುಂಜಿ.ಮಾಣಿಕ್ ರಾವ್ ಗುಲಗುಂಜಿ.ಬಾಬಣ್ಣ ಗುಲಗುಂಜಿ.ಮೆಗರಾಜ್. ಪ್ರಕಾಶ.ಗುರು.ಸೇರಿದಂತೆ ಸಿದ್ದಾರ್ಥ್ ಯುವಕ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತಿ
ವರದಿ: ಸುನಿಲ್ ಸಲ್ಗರ್




