ಬಾಗಲಕೋಟೆ: ಇವತ್ತಿನ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಇವತ್ತು ನಡೆದ ಬಾಗಲಕೋಟ ವಲಯದ ನವನಗರ ಕಾರ್ಯಕ್ಷೇತ್ರ ಧರಣಿ ಕೇಂದ್ರ್ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ. ಜ್ಞಾನ್ ವಿಕಾಸ್ ಯೋಜನಾಧಿಕಾರಿ ಸುಧಾ ಮೇಡಂ ವಕೀಲರಾದ ಗೀತ ಮೇಡಂ ಹಾಗೂ ನಗರಸಭೆ ಸದಸ್ಯರಾದ ಶಾಂತಾ ಹನಮಕ್ಕನವರ್ ವಲಯದ ಮೇಲ್ವಿಚಾರಕರು ಎಲ್ಲರೂ ಸೇರಿ ಉದ್ಘಾಟನೆಯ ಮಾಡಿ ಮಾತನಾಡಿದ ವಕೀಲರಾದ ಗೀತಾ ಮೇಡಂ ಅವರು ಯೋಜನೆಯ ಬಗೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗೆ ಕಾನೂನಿನ ಮಹತ್ವದ ಬಗ್ಗೆ ಹೇಳಿದರು ಮತು ಸುಧಾ ಮೇಡಂ ಅವರು ಕೇಂದ್ರ್ ಸಭೆಯ ಬಗೆ ಉಳಿತಾಯ ಬಗೆ ಯೋಜನೆ ಬಗೆ ಯೂಟ್ಯೂಬ್ ಬಗೆ ಅರ್ಥ ಪೂರ್ಣವಾದ ಮಾಹಿತಿ ಹೇಳಿದರು.
ನಗರಸಭೆ ಸದಸ್ಯರಾದ ಶಾಂತಾ ಅವರು ಯೋಜನೆ ಉದ್ದೇಶಿಸಿ ಮಾತನಾಡಿದರು ಮತ್ತು ಸ್ವಾಗತ್ವನು ಸಂಗ್ ಸದಸ್ಯರಾದ ರೇಣುಕಾ ನಿರೂಪಿಸಿದರು ಈ ಸಮಯದಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿ ಎಲ್ಲಾ ಸಂಘದ ಸದಸ್ಯರು ಉಡಿ ತುಂಬುವ ಕಾರ್ಯಕ್ರಮ ಮಾಡಿ ಮಕ್ಕಳಿಂದ ಸೌಂಕೃತಿಕ್ ಕಾರ್ಯಕ್ರಮ ಮಾಡಿದರು ಸಂಘ ಸದಸ್ಯರು ಮತು ಒಕ್ಕೂಟ ಅಧ್ಯಕ್ಷರು ವಲಯದ ಮೇಲ್ವಿಚಾರಕರು ಸ್ಥಳೀಯ ಸೇವಪ್ರತಿನಿ ಉಪಸ್ಥಿತ ಇದ್ದರೂ
ವರದಿ: ದಾವಲ್ ಶೇಡಂ




