ಅಥಣಿ:ಇನ್ನು ಜೀವಂತವಾಗಿದಿಯಾ ಮೂಡನಂಬಿಕೆ ಪದ್ಧತಿ…!?
ಅನಂತಪುರ ಗ್ರಾಮದಲ್ಲೊಂದು ವಿಚಿತ್ರ ಘಟನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮ.
ಪರಮಾತ್ಮ ಬರ್ತಾನೆ ಜೀವ ತೆಗೆದುಕೊಂಡು ಹೋಗ್ತಾನೆ ಎಂದ ಭಕ್ತರು.
ಸೆಪ್ಟೆಂಬರ್ 08 ರಂದು ಪ್ರಾಣತ್ಯಾಗ ಮಾಡೋದಕ್ಕೆ ಬಂದ ಉತ್ತರ ಪ್ರದೇಶ ಭಕ್ತರು.ಅನಂತಪುರ ಗ್ರಾಮದ ಇರಕರ ಕುಟುಂಬದ 4 ಜನ ಸೇರಿದಂತೆ ಒಟ್ಟು 21 ಜನ ಪ್ರಾಣ ತ್ಯಾಗಕ್ಕೆ ಮುಂದಾಗಿದ್ದ ಭಕ್ತರು.
ಸಂತ ರಾಮಪಾಲನ ಅನುಯಾಯಿಗಳು ಇವರು ಪುಸ್ತಕ ಓದಿ ಹಾಗೂ ಪ್ರವಚನ ಕೇಳಿ ಪ್ರಾಣತ್ಯಾಗ ಮುಂದಾಗಿದ್ದ ಭಕ್ತರು.ಅನಂತಪುರ ಗ್ರಾಮದ ಇರಕರ ಕುಟುಂಬದ,ತುಕಾರಾಮ, ಸಾವಿತ್ರಿ, ರಮೇಶ್, ವೈಷ್ಣವಿ ಪ್ರಾಣತ್ಯಾಗಕ್ಕೆ ಮುಂದಾಗಿದ್ದ ಭಕ್ತರು.

ಪ್ರಾಣತ್ಯಾಗಕ್ಕೆ ಮುಂದಾಗಿದ್ದ ಮನೆಗೆ ಅಧಿಕಾರಿಗಳ ಭೇಟಿ.ಭಕ್ತರನ್ನ ಮನವೊಲಿಸಿಲು ಯಶಸ್ವಿಯಾದ ಅಧಿಕಾರಿಗಳು.ಚಿಕ್ಕೋಡಿ ಎಸಿ, ಅಥಣಿ ಡಿವೈಎಸ್ಪಿ, ತಹಶೀಲ್ದಾರ ಸ್ವಾಮೀಜಿಗಳ ತಂಡ ಆಗಮನ.
ಅನಂತಪುರ ಗ್ರಾಮದಲ್ಲಿ ಪ್ರಾಣ ತ್ಯಾಗಕ್ಕೆ ಮುಂದಾಗಿದ್ದ 21 ಭಕ್ತರು. ಉತ್ತರ ಪ್ರದೇಶದಿಂದ ಭಕ್ತರನ್ನ ಪೊಲೀಸರ ನೇತೃತ್ವದಲ್ಲಿ ವಾಪಸ್.
ವರದಿ: ಸುಕುಮಾರ ಮಾದರ




