ಕಲಘಟಗಿ : ತಾಲೂಕಿನ ಹುಲ್ಲಂಬಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಪರಿಯಂತರ, ಶ್ರೀ ರಾಜರಾಜೇಶ್ವರಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಕುಬೇರ ಗೌಡ ಬಸನಗೌಡ ಪಾಟೀಲ ಇವರು ಶ್ರೀ ಸಿದ್ಧಾರೂಢರ ಪುರಾಣ ಪಠಣವನ್ನ ಮಾಡಿ ಅಮಾವಾಸ್ಯೆಯ ದಿನ ಸಪ್ತಾಹ ಕಾರ್ಯಕ್ರಮ ಹಾಗೂ ಹುಲ್ಲಂಬಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ಧಾರೂಢರ ಮೆರವಣಿಗೆ ಭಜನೆಯೊಂದಿಗೆ ಸಾಂಗವಾಗಿ ಸಾಗಿತು ಅಮಾವಾಸ್ಯೆಯ ನಂತರ ಪಾಡ್ಯದ ದಿನದಂದು ಸಾಯಂಕಾಲ ಆರೂಢರ ಪುರಾಣ ಮುಕ್ತಾಯಗೊಳ್ಳಲಿದೆ.

ವರದಿ:ಗುರುರಾಜ ಹಂಚಾಟೆ




