ಅರಸೀಕೆರೆ:ಅಧ್ಯಕ್ಷ ಕೆಎಂ ಶಿವಲಿಂಗೇಗೌಡರಿಂದ ಹಾಗೂ ಅಧ್ಯಕ್ಷರದ ಎ ಸಮಿಉಲ್ಲಾ ,ನಗರಸಭಾ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡುವುದು ಹಾಗೂಈ ದಿನ ಗೌರಿ ಗಣೇಶ ಹಬ್ಬದ ಪ್ರಯುಕ್ತ ಅರಸೀಕೆರೆ ನಗರಸಭಾ ಕಾರ್ಯಾಲಯ ಆವರಣದಲ್ಲಿ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾದ ಶ್ರೀ ಕೆಎಂ ಶಿವಲಿಂಗೇಗೌಡರಿಂದ ನಗರಸಭಾ ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡುವುದು ಹಾಗೂ ಪುರುಷ ಪೌರ ಕಾರ್ಮಿಕರಿಗೆ ಮತ್ತು ನೀರು ಸರಬರಾಜು ವಿಭಾಗದ ನೌಕರರಿಗೆ ಉಡುಗೊರೆ ನೀಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರದ ಎ ಸಮಿಉಲ್ಲಾ ,ಉಪಾಧ್ಯಕ್ಷ ಮನೋಹರ್, ನಗರಸಭೆ ಆಯುಕ್ತರು ಹಾಗೂ ಸದಸ್ಯರುಗಳು ಇದ್ದರು.
ವರದಿ: ರಾಜು ಅರಸೀಕೆರೆ




