ಕಲ್ಬುರ್ಗಿ :ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು KK0174 ರೇವಗ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಖಾಸಗಿ ಕಾಲೇಜಗೆ ಮೇರುಸುತ್ತೆ ಕಾಲೇಜಿನಲ್ಲಿ ಸುಂದರವಾದ ವಾತಾವರಣ ನುರಿತ ಉಪನ್ಯಾಸಕರು ಹಾಗೂ ಪ್ರತಿಯೊಂದು ಚಟುವಟಿಕೆಗಳಲ್ಲಿ ಉಪನ್ಯಾಸಕರು ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಹೊರಗೆ ಹಾಕುವಂತ ಕೆಲಸ ಈ ಕಾಲೇಜಿನಲ್ಲಿ ಸಿಬ್ಬಂದಿ ವರ್ಗದವರು ಮಾಡುತ್ತಾರೆ ಸರ್ಕಾರಿ ಕಾಲೇಜಂದರೆ ಅಲ್ಲಿ ಯಾವುದೇ ರೀತಿಯ ಸೌಲಭ್ಯ ಇಲ್ಲವೆಂದು ಹಾಗೂ ಇಲ್ಲಿ ಸರಿಯಾದ ರೀತಿಯಲ್ಲಿ ವಾತಾವರಣ ಇರುವುದಿಲ್ಲ ಹಾಗೂ ಒಳ್ಳೆಯ ಪರಿಸರ ಇರೋದಿಲ್ಲ ಎಂದು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಹಾಕುತ್ತಾರೆ.
ಆದರೆ ಈ ಒಂದು ರೇವಗಿ ಕಾಲೇಜಿನನ್ನು ನೋಡಿ ಇನ್ನಿತರ ಕಾಲೇಜುಗಳು ಇದೇ ರೀತಿಯಾಗಿ ಮಾರ್ಪಡ ಮಾಡಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಕಾಲೇಜಿನ ವಿಶೇಷತೆ ಏನೆಂದರೆ ಶನಿವಾರ ವಿದ್ಯಾರ್ಥಿಗಳಿಗೆ ಯೋಗ ತರಗತಿ ಪ್ರತಿ ವಾರಕ್ಕೆ ರಸಪ್ರಶ್ನೆ ಕಾರ್ಯಕ್ರಮ ಪ್ರತಿ ತಿಂಗಳಿಗೊಮ್ಮೆ ವಿಶೇಷ ಉಪನ್ಯಾಸ ಹಾಗೂ ಈ ಕಾಲೇಜಿಗೆ ಕಾಲೇಜಿಗೆ ಕಾಣಿಕೆ ನೀಡಿದ ಮಹನೀಯರ ಮಲ್ಲಿಕಾರ್ಜುನ್ ವೀರನ ಅರಣಕಲ್ ಕಾಲೇಜಿಗೆ ಬೃಹತ್ ಗಾತ್ರದ ನಾಮಫಲಕ ಕಾಣಿಕೆ.ಲಕ್ಷ್ಮಿಕಾಂತ್ ಬಿರಾದರ್ ಗುಲ್ಬರ್ಗ ಎರಡು ಟಿಪ್ಪರ್ ಕಂಕರ.ಶಿವಕುಮಾರ್ ದಸ್ತಾಪುರ್ 5 ಸಿಮೆಂಟ್ ಚೇರ.ರಾಜು ಗಂಗಾಧರ್ ಮೂರು ಸಿಮೆಂಟ್ ಚೇರ. ಗುರುಪಾದಪ್ಪ ಪಾಟೀಲ್ ದಸ್ತಾಪುರ್ 3 ಸಿಮೆಂಟ್ ಚೇರ್ ಕಾಲೇಜಿಗೆ ಕಾಣಿಕೆ ನೀಡಿದ್ದಕ್ಕಾಗಿ ಇವರಿಗೆ ತುಂಬು ಹೃದಯದ ಧನ್ಯವಾದಗಳು ಕಾಲೇಜಿನ ಪ್ರಾಂಶುಪಾಲರ ರಾಜು ಗಂಗಾಧರ ಸಿಬ್ಬಂದಿಗಳಾದ.ಸಿದ್ದರಾಮ ಪುಲ್ಲರ್ ಮತ್ತು ಕುಮಾರಿ ಲಕ್ಷ್ಮಿ ಮೇಡಂ ಗುರು ನಂಜೇಶ್ವರ. ಸಂಜೀವ ಕುಮಾರ್.ಸಂತೋಷ್ ಕುಮಾರ್ ಪಾಟೀಲ. ಎನ್. ಎನ್. ಎಸ್ ಅಧಿಕಾರಿ ಇನ್ನು ಗಾರ್ಡನ್ ಕಾರ್ಯ ಮುಂದುವರೆದಿದೆ ನಮ್ಮ ಕಾಲೇಜು ಯಾವುದೇ ಖಾಸಗಿ ಕಮ್ಮಿ ಇಲ್ಲ.
ವರದಿ: ಸುನಿಲ ಸಲಗರ್




