Ad imageAd image

ಪೂಜ್ಯರು ಮತ್ತು ಅಧ್ಯಕ್ಷರಾದ ಈರಣ್ಣ ಪಟ್ಟಣ ಶೆಟ್ಟಿ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ.

Bharath Vaibhav
ಪೂಜ್ಯರು ಮತ್ತು ಅಧ್ಯಕ್ಷರಾದ ಈರಣ್ಣ ಪಟ್ಟಣ ಶೆಟ್ಟಿ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ.
WhatsApp Group Join Now
Telegram Group Join Now

ವಿಜಯಪುರ  : ಬಸವನ ಬಾಗೇವಾಡಿ ಪಟ್ಟಣದ ಸಿಬಿಎಸ್‌ಸಿ ಶಾಲೆಯ ಆವರಣದಲ್ಲಿರುವ ಕಾರ್ಯಕ್ರಮ ವೇದಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಈರಣ್ಣ ಪಟ್ಟಣ ಶೆಟ್ಟಿ ಅವರು ಬಸವ ಸಂಸ್ಕೃತಿ ಅಭಿಯಾನದ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಶಿ ಮಾತನಾಡಿದ ಅವರು. ನಾಡಿನ ಮೂಲೆಗಳಿಂದ. ಮಠಾಧೀಶರು.

ಬಸವಭಕ್ತರು ವಿಚಾರವಾದಿಗಳು ಶರಣ ಶರಣಿಯರು ಹಾಗೂ ಸಂವಾದ ಗೋಷ್ಠಿಯಲ್ಲಿ ಯುವಕರು ಪಾಲ್ಗೊಳ್ಳು ವುದರ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸುವುದು ಕರ್ನಾಟಕದ ಸಂಸ್ಕೃತಿ ನಾಯಕ ಅಣ್ಣ ಬಸವಣ್ಣವರ ಸಂದೇಶವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುವ ಉದ್ದೇಶದಿಂದ ಅಭಿಯಾನದ ರಥ ಯಾತ್ರೆಯು ಹೊರಡಲಿದೆ ಎಂದು ಹೇಳಿದರು. ಇದೆ ಸಮಯದಲ್ಲಿ ಪೂಜ್ಯರು ಊರಿನ ಮುಖಂಡರು ಹಲವಾರು ಬಸವ ಭಕ್ತರು ಉಪಸ್ಥಿತರಿದ್ದರು.

ವರದಿ : ಕೃಷ್ಣಾ ರಾಠೋಡ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!