ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನಲ್ಲಿ ಏಳನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ವಿಜಯನಗರ ಜಿಲ್ಲೆಯಾದ್ಯಂತ 35ಕ್ಕೂ ಅಧಿಕ ಗಣೇಶ ವಿಸರ್ಜನೆ ಆಗಲಿದ್ದು, ಕಂಪ್ಲಿ ಒಂದರಲ್ಲೇ 30ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆ ಆದವು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಸಾದ್ ಗೋಕುಲ್ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಮಾಡಲಾಯಿತು. ಕಂಪ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆಬಿ ವಾಸ್ ಕುಮಾರ್ ಕಂಪ್ಲಿ ಪಿಎಸ್ಐ ಅವಿನಾಶ್ ಕಂಪ್ಲಿ ಪೊಲೀಸ್ ಠಾಣೆಯಿಂದ 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಹಾಗೂ ಕಂಪ್ಲಿ ಗೃಹ ಕದಳ ಸಿಬ್ಬಂದಿಗಳು 25ಕ್ಕೂ ಹೆಚ್ಚು ಹಾಗೂ ಕೆ ಎಸ್ ಪಿ ತುಕಾಡಿ ಸಿಬ್ಬಂದಿಗಳು ಹಾಗೂ ನೂರ ಹತ್ತುಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು 7ನೇ ದಿನ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಕಂಪ್ಲಿ ವಿವಿಧತೆ ಸಿಸಿ ಕ್ಯಾಮೆರಾ ಕಣ್ಗಾವಲು ಇರುತ್ತೆ ಇಂದು ಕಂಪ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆ ಬಿ ವಾಸು ಕುಮಾರ್ ಅವರು ಮಾಹಿತಿ ತಿಳಿಸಿದ್ದಾರೆ.




