ಚಾಮರಾಜನಗರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಾಮರಾಜನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಡಿಸ್ಕಸ್ ಥ್ರೋ ಪ್ರಥಮ ,ಗುಂಡು ಎಸೆತ ಪ್ರಥಮ,ಕಬ್ಬಡಿ ದ್ವಿತೀಯ. ಪ್ರಶಸ್ತಿ ಗಳಿಸಿದ್ದಾರೆ ಕ್ರೀಡೆ ಇಲಾಖೆ ಸಹಾಯಕ ನಿರ್ದೇಶ,ಕೆ ವೆಂಕಟೇಶ್. ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಜಿ ಬಂಗಾರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ದೈಹಿಕ ಉಪನ್ಯಾಸಕ ಡಾ. ಶಾಂತರಾಜು. ಕ್ರೀಡೆ ಇಲಾಖೆ ಮಂಜುನಾಥ್. ರಂಗಸ್ವಾಮಿ. ಯಮುನಾ, ರವಿಕುಮಾರ್.ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಿದರು.




