Ad imageAd image

ಶಾಸಕ ರಾಜು ಕಾಗೆ ಅಂಗನವಾಡಿ ಕೇಂದ್ರಗಳಿಗೆ ಟಿವಿ ವಿತರಿಸಿದರು

Bharath Vaibhav
ಶಾಸಕ ರಾಜು ಕಾಗೆ ಅಂಗನವಾಡಿ ಕೇಂದ್ರಗಳಿಗೆ ಟಿವಿ ವಿತರಿಸಿದರು
WhatsApp Group Join Now
Telegram Group Join Now

ಕಾಗವಾಡ : ಮೂಲಭೂತ ಸೌಕರ್ಯ ಹೊಂದಿದ್ದ ಅಂಗನವಾಡಿ ಕೇಂದ್ರಗಳಿಗೆ ಶಾಸಕ ರಾಜು ಕಾಗೆ ಟಿವಿಯನ್ನು ವಿತರಿಸಿದರು. ಈ ಸಮಯದಲ್ಲಿ‌ ಪತ್ರಕರ್ತರೊಂದಿಗೆ ಮಾತನಾಡಿದ ಸಿಡಿಪಿಓ ರವಿ ಗುದ್ದಗೇನ್ನವರ ಕಾಗವಾಡ ಸಿಡಿಪಿಓ ವ್ಯಾಪ್ತಿಯಲ್ಲಿ 312 ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ 74 ಕೇಂದ್ರಗಳು ಮೂಲಭೂತ ಸೌಕರ್ಯಗಳು ಹೊಂದಿದೆ ಅಂತಹ ಅಂಗನವಾಡಿ ಕೇಂದ್ರಗಳಿಗೆ ಟಿವಿ ನೀಡುತ್ತಿದ್ದೇವೆ ಎಂದು ಹೇಳಿದರು.

ಈ ಸಮಯದಲ್ಲಿ ಅದಿಕಾರಿಗಳು ,ಅಂಗನಾವಾಡಿ ಮೇಲ್ವಿಚಾರಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ವರದಿ : ಚಂದ್ರಕಾಂತ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!