ಯಲಹಂಕ: ಅರಕೆರೆ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಚೆನ್ನಪ್ಪ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಅಂಜಿನಮ್ಮ ಮತ್ತು ಪಂಚಾಯತಿ ಸದಸ್ಯರಾದ ನೇತ್ರಾವತಿ, ಮುನಿ, ಲಕ್ಷ್ಮಮ್ಮ, ಶಿವಕುಮಾರ್, ಮಂಜುಳಾ, ಲಕ್ಷ್ಮೀನಾರಾಯಣಗೌಡ, ತಿಮ್ಮೇಗೌಡ, ಶಿಲ್ಪ, ಮಂಜುಳಾ, ರಾಮಲ್ಲಪ್ಪ, ಚೆನ್ನಪ್ಪ, ಶಾಂತಮ್ಮ, ಗಾಯತ್ರಿ, ಅರಸೇಗೌಡ, ಚಿಕ್ಕ ಮುನಿಯಪ್ಪ, ಪ್ರಕಾಶ್, ಭಾಗ್ಯಮ್ಮ, ಪದ್ಮ, ಪವನ್ ಕುಮಾರ್, ಲಕ್ಷ್ಮಣ್ ಅವರ ಪಂಚಾಯತಿ ಅಧಿಕಾರಿಗಳು ಹಾಜರಿದ್ದು. ನೂತನ ಉಪಾಧ್ಯಕ್ಷರಾದ ಚೆನ್ನಪ್ಪ ಅವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನಿಸಿ ಅಭಿನಂದಿಸಿದರು.
ವರದಿ : ಬಾಲಾಜಿ ವಿ




