ಸೇಡಂ : ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ನಂಬರ್-02 ವಿದ್ಯಾನಗರ ಶಾಲೆಯಲ್ಲಿ ಕರಾಟೆ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಜೆನ್ ಶಿಟೊ ರೀಯೋ ಕರಾಟೆ ಸ್ಕೂಲ್ ಇಂಡಿಯಾ ಅಧ್ಯಕ್ಷರಾದ ಶಿಹಾನ್ ದಶರಥ ಎಸ್. ದುಮ್ಮನ್ನ್ಸೂರ್ ಅವರ ಮಾರ್ಗದರ್ಶದಲ್ಲಿ ದಿನಾಂಕ 30/8/2025 ಹಾಗೂ 31/08/2025 ರಂದು ಸ್ಥಳ ಬೆಂಗಳೂರು ನಲ್ಲಿ ನಡೆದ 4ನೇ ದಕ್ಷಿಣ ಭಾರತ ವಿಭಾಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
1. ಸಂಜೀವಿನಿ ದ್ವಿತೀಯಾ ಸ್ಥಾನ ಬೆಳ್ಳಿ ಪದಕ ಕಟಾ ವಿಭಾಗ ಹೆಚ್. ಪಿ.ಎಸ್ ನಂಬರ್ 02 ಶಾಲೆ ವಿದ್ಯಾನಗರ ಸೇಡಂ.
2. ನಿಹಾರಿಕ ದ್ವಿತೀಯಾ ಸ್ಥಾನ ಬೆಳ್ಳಿ ಪದಕ ಕಟಾ ವಿಭಾಗ ಸರಕಾರಿ ಕನ್ಯಾ ಪ್ರೌಢ ಶಾಲೆ ಸೇಡಂ.
3. ಶ್ರೀನಿಧಿ ತೃತೀಯಾ ಸ್ಥಾನ ಕಂಚಿನ ಪದಕ ಕಟಾ ವಿಭಾಗ ವಿಶ್ವ ಧಾಮ ಆಂಗ್ಲ ಮಾಧ್ಯಮ ಶಾಲೆ ಸೇಡಂ.
4. ಪಾವನಗಂಗಾ ತೃತೀಯಾ ಸ್ಥಾನ ಕಂಚಿನ ಪದಕ ಕಟಾ ವಿಭಾಗ ವಿಶ್ವ ಧಾಮ ಆಂಗ್ಲ ಮಾಧ್ಯಮ ಶಾಲೆ ಸೇಡಂ.
5. ತನುಶ್ರೀ ತೃತೀಯಾ ಸ್ಥಾನ ಕಂಚಿನ ಪದಕ ಕಟಾ ವಿಭಾಗ ವಿಶ್ವ ಧಾಮ ಆಂಗ್ಲ ಮಾಧ್ಯಮ ಶಾಲೆ ಸೇಡಂ.
6. ಅಥರ್ವ ತೃತೀಯಾ ಸ್ಥಾನ ಕಂಚಿನ ಪದಕ ಕಟಾ ವಿಭಾಗ ವಿಶ್ವ ಧಾಮ ಆಂಗ್ಲ ಮಾಧ್ಯಮ ಶಾಲೆ ಸೇಡಂ.
ಈ ಮೇಲಿನ ಕರಾಟೆ ಪಟುಗಳು ಸೇಡಂ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ ಈ ಸಂದರ್ಭದಲ್ಲಿ ರೂಪ ಅಲ್ಲೂರ್, ಸುನೀಲ ಹಳಿಮನಿ, ಕಾವೇರಿ ಹರ್ಷ ವ್ಯಕ್ತಪಡಿಸಿದರು ಎಂದು ಕರಾಟೆ ಶಿಕ್ಷಕರಾದ ಸೆನ್ಸಾಯಿ ಸಾಬಣ್ಣ ಸಿ. ಅಳ್ಳೊಳ್ಳಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




