ಚಿಕ್ಕೋಡಿ : ಮುಗಳಿ ಗ್ರಾಮ ಪಂಚಾಯತಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ.
ಮಕ್ಕಳಿಗೆ ಹೋಗಲಿಕ್ಕೆ ಬರಲಿಕ್ಕೆ ಒಂದೇ ರಸ್ತೆ ಕೆಸರಿನಿಂದ ತುಂಬಿದ ರಸ್ತೆ ಅದೇ ರಸ್ತೆದಿಂದ ಬರುತ್ತಿದ್ದ ಮಕ್ಕಳು.
ಸುಮಾರು ಬಾರಿ ಮನವಿ ಕೊಟ್ಟರು ಕ್ಯಾರೆ ಅನ್ನೋದೆ ಪಿಡಿಒ ಹಾಗೂ ಅಧ್ಯಕ್ಷ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಮತ್ಯಾನಟಿ ಗ್ರಾಮದಲ್ಲಿ ನಿರ್ಲಕ್ಷದ ಕೆಲಸವಾಗಿದೆ.
ದುರ್ಯೋಧನ ಐಹೊಳೆ ಶಾಸಕರ ಮೇಲೆ ಗರಂ ಆದ ಶಾಲೆಯ ಮಕ್ಕಳು ಹಾಗೂ ಅಲ್ಲಿಯ ಜನರು.
30 ಕ್ಕೂ ಹೆಚ್ಚು ಕುಟುಂಬಗಳಿಗೆ ಹೋಗಲಿಕ್ಕೆ ಬರಲಿಕ್ಕೆ ಒಂದೇ ದಾರಿ.
ಮುಗಳಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಗ್ರಾಮವಿದು.
ವರದಿ : ರಾಜು ಮುಂಡೆ




