ಬೆಳಗಾವಿ : ವೀಕ್ಷಕರೇ ಕಳೆದ ತಿಂಗಳು ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹುದಲಿ ಗ್ರಾಮದಲ್ಲಿ ಮರ್ಡರ್ ಕೇಸಿನ ಮೂರನೇ ಆರೋಪಿಯಾದ ಸಿದ್ದಪ್ಪ. ಮುತ್ತಿನವರ. ಕಾರಾಗೃಹದಲ್ಲಿ ಕೈಗೆ ಗಾಯ ಗೊಂಡ ಕಾರಣ ಭೀಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ ಜೈಲ ಅಧಿಕಾರಿಗಳು.
ಕಳೆದು ಒಂದು ವಾರದಿಂದ ಆರೋಪಿ ಸಿದ್ದಪ್ಪ. ಮುತ್ತಣ್ಣವರ. ಭೀಮ್ಸ್ನಲ್ಲಿ ಚಿಕಿತ್ಸೆಗಾಗಿ ದಾಖಲು ಆಗಿದ್ದ ಕಳೆದು ಒಂದು ವಾರದಲ್ಲಿ ಸಿದ್ದಪ್ಪನ ಕುಟುಂಬಸ್ಥರು ಹಾಗೂ ಹಲವಾರು ಜನರು ಮತ್ತು ನಿನ್ನೆ ಸಾಯಂಕಾಲ ಕೂಡ ಅವರ ಬಂಧುಗಳೊಂದಿಗೆ ಮಾತನಾಡಿ ಚೆನ್ನಾಗಿದ್ದ ವ್ಯಕ್ತಿ ಸಾಯಂಕಾಲ ಸುಮಾರು 7:00ಗೆ ಆರೋಗ್ಯ ದಲ್ಲಿ ಏರುಪೇರು ಆಗಿ ಅಲ್ಲಿ ವೈದಾಧಿಕಾರಿಗಳು ಮತ್ತು ಜೈಲ ಅಧಿಕಾರಿಗಳು ಕುಟುಂಬಕ್ಕೆ ಮಾಹಿತಿ ಕೊಡದೆ ರಾತ್ರಿ 11:00 ಗಂಟೆಗೆ ಸಿದ್ದಪ್ಪ ಮೃತಪಟ್ಟ ಎಂದು ಕುಟುಂಬಸ್ಥರಿಗೆ ತಿಳಿಸುತ್ತಾರೆ.
ಸಿದ್ದಪ್ಪ ನ ಕುಟುಂಬಸ್ಥರು ಆರೋಗ್ಯದಲ್ಲಿ ಏರುಪೇರು ಆದ ನಂತರ ನಮಗೆ ಏಕೆ ತಿಳಿಸಲಿಲ್ಲ ಎನ್ನುವುದೇ ಕುಟುಂಬಸ್ಥರೇ ಯಕ್ಷಪ್ರಶ್ನೆಯಾಗಿದೆ.
ಈಗ ಸಿದ್ದಪ್ಪ ಮುತ್ತಣ್ಣವರ ಕುಟುಂಬಸ್ಥರು ಬೀಮ್ಸ್ ವೈದ್ಯರು ಹಾಗೂ ಜೈಲ ಅಧಿಕಾರಿಗಳ ಮೇಲೆ ಸಿದ್ದಪ್ಪ ಮುತ್ತಣ್ಣ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.




