Ad imageAd image

ಗ್ರಾಮಕ್ಕೆ ಹೋಳಿಗೆ ತುಪ್ಪದ ಊಟ ಹಾಕಿದ ಗಜಾನನ ಮಂಡಳ

Bharath Vaibhav
ಗ್ರಾಮಕ್ಕೆ ಹೋಳಿಗೆ ತುಪ್ಪದ ಊಟ ಹಾಕಿದ ಗಜಾನನ ಮಂಡಳ
WhatsApp Group Join Now
Telegram Group Join Now

ರಾಯಬಾಗ: ಗ್ರಾಮಕ್ಕೆ ಹೋಳಿಗೆ ತುಪ್ಪದ ಊಟ ಹಾಕಿದ ಗಜಾನನ ಮಂಡಳದವರು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಪರಮಾನಂದ ವಾಡಿ ಗ್ರಾಮ ದಲ್ಲಿ. ಊರಿನ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮಿದೇವಸ್ಥಾನ ದಲ್ಲಿ.

ಶ್ರೀ ಮಹಾಲಕ್ಷ್ಮಿ ಗಜಾನನ ಯುವಕ ಮಂಡಳ ದವರು. ಗಣೇಶ ಪ್ರತಿಷ್ಠಾಪನೆ 50ನೇ ವರ್ಷ ಪೂರೈಸಿದ ಗೌರಿ ಗಣೇಶ ಹಬ್ಬದ ನಿಮಿತ್ತ್ಯ.ಇಡಿ ಗ್ರಾಮಕ್ಕೆ ಹೋಳಿಗೆ ಊಟ ಹಾಕಿದ್ದಾರೆ.

ಸುಮಾರು 25 ರಿಂದ 30 ಮಹಿಳೆಯರು ಮತ್ತು ಮಂಡಳಿ ಎಲ್ಲ ಕಾರ್ಯಕರ್ತರು. ಸೇರಿ ಸುಮಾರು 4000 ಸಾವಿರ ಹೋಳಿಗೆ ತಯಾರಿಸಿದ್ದರು.

ಹಾಗೂ ಅದರ ಜೊತೆಗೆ 50 ಕೆಜಿ ಸಕ್ಕರೆ, 50 ಲೀಟರ್ ಹಾಲು ಸೇರಿಸಿ. ಹಾಲು ಸಕ್ಕರೆ ಪಾನಕ ತಯಾರಿಸಿ.ಗ್ರಾಮ ದಿಂದ ಬಂದ ಎಲ್ಲ ಸುತ್ತ ಮುತ್ತಲಿನ ಭಕ್ತರು ಹಾಗೂ ಊರಿನ ಎಲ್ಲ ಗಣ್ಣ್ಯ ಮಾನ್ಯರು ಈ ಪ್ರಸಾದ ವನ್ನು ಸ್ವೀಕರಿಸಿ.
ಗಣೇಶ ನ ಆಶೀರ್ವಾದ ಪಡೆದು ಕೊಂಡರು.

ವರದಿ: ಭರತ ಮುರಗುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!