Ad imageAd image

ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು  ಪುರಸಭೆಗೆ ಮನವಿ

Bharath Vaibhav
ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು  ಪುರಸಭೆಗೆ ಮನವಿ
WhatsApp Group Join Now
Telegram Group Join Now

ಪಾವಗಡ: ಪುರಸಭೆಗೆ ಸೇರಿದ 23 ವಾರ್ಡ್‌ಗಳಲ್ಲಿ ಮೂಲ ಭೂತ ಸೌಕರ್ಯಗಳನ್ನು ಒದಗಿಸಿದ ಇರುವ ಪುರಸಭೆ ಕಚೇರಿಗೆ ಧಿಕ್ಕಾರ ಎಂದ ಕೂಗಿದ ಕಾವಲಗೆರೆ ರಾಮಾಂಜಿ

ತುಮಕೂರು ಜಿಲ್ಲೆ ಪಾವಗಡ ತಾಲೂಕ್  ಪಟ್ಟಣದಲ್ಲಿ ಜನತಾದಳ ಪಕ್ಷದ ನಗರ ಘಟಕ ವತಿಯಿಂದ ಬುಧವಾರ ಬಳಿ ಪಾವಗಡ ಪಟ್ಟಣದಲ್ಲಿರುವ ಪುರಸಭೆ ಕಚೇರಿ ವ್ಯಾಪ್ತಿಗೆ ಸೇರಿದ ನಗರದ ಸಾರ್ವಜನಿಕರಿಗೆ ವಿವಿಧ ಬೇಡಿಕೆಗಳನ್ನು ಮೂಲ ಭೂತ ಸೌಕರ್ಯಗಳನ್ನು ಒದಗಿಸಿದ ಇರುವ ಕಾಣದಿಂದ ಜೆಡಿಎಸ್ ಪಕ್ಷದ ನಗರ ಘಟಕದ ಪಕ್ಷದ ಪದಾಧಿಕಾರಿಗಳು ಪುರಸಭೆ ಕಚೇರಿಗೆ ಭೇಟಿ ನೀಡಿ ಪ್ರತಿಭಟನೆ ಮಾಡಿ ಹಾಗೂ ಪುರಸಭೆ ಕಚೇರಿಗೆ ಧಿಕ್ಕಾರ ಎಂದು ಕೂಗಿ ಪುರಸಭೆ ಮುಖ್ಯ ಅಧಿಕಾರಿ ಜಾಫರ್ ಶರೀಫ್ ರವರೆಗೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವ ನಗರ ಘಟಕದ ಅಧ್ಯಕ್ಷ ಆ ಬಂಡೆ ಗೋಪಾಲ ಮಾತನಾಡಿ ಪುರಸಭೆ ವ್ಯಾಪ್ತಿಗೆ ಸೇರಿದ 23 ವಾರ್ಡ್‌ಗಳಲ್ಲಿ ಮೂಲ ಭೂತ ಸೌಕರ್ಯಗಳನ್ನು ಸಾರ್ವಜನಿಕರಿಗೆ ವಿವಿಧ ಸಮಸ್ತಗಳನ್ನು ಈಡೇರಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಲ್ಲಾ ಬೇಡಿಕೆಗಳು ಕೂಡಲೇ ತಾವುಗಳು ಈಡೇರಿಸಬೇಕೆಂದು ಹೇಳಿದರು. ನಂತರ ನೀವೇನಾದರೂ ನಾವು ಮನವಿ ಪತ್ರದೊಂದಿಗೆ ನೀಡಿರುವ ಸಮಸ್ಯೆಗಳನ್ನು ಈಡೇರಿಸಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ನಗರ ಘಟಕದ ವತಿಯಿಂದ ಉಗ್ರ ಹೋರಾಟ ಮಾಡುತ್ತೇವೆಂದು ಪುರಸಭೆ ಕಚೇರಿಯ ಮುಖ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ವೇಳೆಯಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಎನ್ . ಎ. ಈರಣ್ಣ, ನಗರ ಅಧ್ಯಕ್ಷ ಗಡ್ಡಮ್ ತಿಮ್ಮಪ್ಪ, ಪಕ್ಷದ ಮುಖಂಡರಾಗಳಾದ. ಗೋವಿಂದ ಬಾಬು,ಸೊಗಡು ವೆಂಕಟೇಶ್, ದೇವರಾಜು, ಮಂಜುನಾಥ ಚೌದರಿ, ಗಂಗಾಧರ ನಾಯ್ಡು, ಗುಟ್ಟಾಹಳ್ಳಿ ಮಣಿ, ಕಾವಲಗೇರಿ ರಾಮಾಂಜಿ, ಧರ್ಮಪಾಲ್, ಮನು ಮಹೇಶ್, ಯೂನಿಸ್. NTR, ನಟರಾಜು, ಗಗನ್, ಈರಣ್ಣ ಗೌಡ, ಸುಬ್ಬರಾಯಪ್ಪ, ಬೋವಿ ಕಾಲೋನಿ ಈರಣ್ಣ, ಕೃಷ್ಣಮೂರ್ತಿ, ನಾನಿ, ಇನ್ನೂ ಮುಂತಾದವರು ಪಕ್ಷದ ಮುಖಂಡರುಗಳು ಉಪಸ್ಥಿರಿದ್ದರು.

ವರದಿ:ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!