ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಜಿಲ್ಲೆ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ
ಇಳಕಲ್: ಸೆಪ್ಟೆಂಬರ್ 10 ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ ನಡೆಯಿತು ಸಭೆಯಲ್ಲಿ ಲೋಕಾಯುಕ್ತ ಎಸ್ ಪಿ ಟಿ ಮಲ್ಲೇಶ ಅವರು ತಾಲೂಕು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿ ಡಿವೈಎಸ್ಪಿ ಸಿದ್ದೇಶ್ವರ ಲೋಕಾಯುಕ್ತ ಅಧಿಕಾರಿ ಎ ಬಿ ಬಿರಾದಾರ ಲೋಕಾಯುಕ್ತ ಅಧಿಕಾರಿ ರಮೇಶ ಕಂಬಳಿ ತಾಲೂಕ ಅಧಿಕಾರಿ ಸೋಮಲಿಂಗಪ್ಪ ಅಂಟರದಾನಿ. ಇಳಕಲ್ ನಗರಸಭೆ ಪೌರಯುಕ್ತ ಶ್ರೀನಿವಾಸ ಜಾಧವ. ಇಳಕಲ್ ತಹಸಿಲ್ದಾರ್ ಅಮರೇಶ ಪಮ್ಮಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.




