ಯಲಹಂಕ : ವಿಸ್ತೀರಣಾಧಿಕಾರಿಗಳು ರಮೇಶ್ ಜಿ ಬೆಂಗಳೂರು ಸಾಹಕಾರ ಹಾಲು ಒಕ್ಕೂಟ ರಾಜಾನುಕುಂಟೆ ಶಿಬಿರ ಅಧಿಕಾರಿ ಪ್ರಾಸ್ತಾವಿಕ ಭಾಷಣ ಮಾಡಿ ಆಡಳಿತ ವರದಿ ಮಂಡನೆ ಮಾಡಿದರು.

ನಂತರ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸಿ ವಿವಿಧ ಸದಸ್ಯರು ತಮ್ಮಗೆ ಸಂಬಂಧಪಟ್ಟ ಸೌಕರ್ಯರು ಗಳ ಬಗ್ಗೆ ಮಾಹಿತಿ ಕೇಳಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಧ್ಯಕ್ಷರು ಶ್ರೀಮತಿ ರತ್ನಮ್ಮ ಉಪಾಧ್ಯಕ್ಷ ಗಂಗರತ್ನಮ್ಮ, ಸದಸ್ಯರು ಲಕ್ಷ್ಮಮ್ಮ ಮಂಜುಳಾ ಗಂಗಮ್ಮ ರಾಣಿಯಮ್ಮ ವಿಜಯಲಕ್ಷ್ಮಿ ಭಾಗ್ಯ ಹಾಗೂ ಶ್ರೀಮತಿ ಟಿ ಪದ್ಮಮ್ಮ ಮುಖ್ಯ ಕಾರ್ಯನಿರ್ವಹಾಕಿ ಹಾಗೂ ಮೋಹನ್ ಕುಮಾರ್ ಹಾಲು ಪರೀಕ್ಷಕ ಶ್ರೀಮತಿ ಲತಾ ಸಹಾಯಕಿ ಹಾಜರಿದ್ದರು ಹಾಗೂ ಗ್ರಾಮದ ಮಹಿಳೆಯರು ಮುಂತಾದವರು ಇದ್ದರು.
ವರದಿ : ಬಾಲಾಜಿ ವಿ




