Ad imageAd image

ಏಶಿಯಾ ಕಪ್ ನಲ್ಲಿ  ಇಂದು ಎರಡು ಪಂದ್ಯಗಳು

Bharath Vaibhav
ಏಶಿಯಾ ಕಪ್ ನಲ್ಲಿ  ಇಂದು ಎರಡು ಪಂದ್ಯಗಳು
WhatsApp Group Join Now
Telegram Group Join Now

ಅಬುದಾಬಿ: ಏಶಿಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪಂದ್ಯಗಳು ನಿಗದಿಯಾಗಿವೆ. ಪಂದ್ಯಾವಳಿಯ ಏಳನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡ ಓಮಾನ್ ತಂಡವನ್ನು ಎದುರಿಸಲಿದ್ದರೆ, ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡವು ಹಾಂಗಕಾಂಗ್ ತಂಡವನ್ನು ಎದುರಿಸಲಿದೆ.

ಎ ಗುಂಪಿನಿಂದ ಹಾಗೂ  ಬಿ ಗುಂಪಿನಿಂದ ತಲಾ ಎರಡು ತಂಡಗಳು ಪಂದ್ಯಾವಳಿಯ ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿದ್ದು, ಈ ಎರಡೂ ತಂಡಗಳಿಗೂ ಇಂದಿನ ಪಂದ್ಯಗಳು ಮಹತ್ವದ ಪಂದ್ಯಗಳಾಗಿದ್ದು, ಗೆಲುವಿನ ಶತಾಯ- ಗತಾಯ ಯತ್ನಿಸಲಿವೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!