
ಕೆಲವು ಮಹಿಳೆಯರಿಗೆ ಸೌಂದರ್ಯ ಎಂಬುದು ದೈವಿ ಕಾಣಿಕೆಯಂತೆ. ಸೌಂದರ್ಯವತಿ ಎಂದುಕೊಂಡಾಗ ನಮ್ಮ ಕಣ್ಣಿಗೆ ಬಂದು ಹೋಗುವವರು ಹೇಮಾಮಾಲಿನಿ, ರಮ್ಯಾ, ರಮ್ಯ ಕೃಷ್ಣ ಮುಂತಾದವರು. ಹೇಮಾಮಾಲಿನಿ ಅವರನ್ನು ಡ್ರೀಮ್ ಗರ್ಲ್ ಎಂತಲೂ ಕರೆಯುತ್ತಿದ್ದರು.

ಇದೀಗ ಬಹುಭಾಷಾ ನಟಿ ರಮ್ಯ ಕೃಷ್ಣ ಅವರ ವಿಷಯ. ಹೇಮಾಮಾಲಿನಿ ಅವರಂತೆಯೇ ರಮ್ಯ ಕೃಷ್ಣ ಅವರು ಕೂಡ ನಟಿಯರಲ್ಲಿ ಎದ್ದು ಕಾಣುವ ಸೌಂದರ್ಯವತಿ. ರಮ್ಯ ಕೃಷ್ಣ ಅವರಿಗೂ ವಯಸ್ಸಾಗಿದ್ದರು. ಅವರ ಸೌಂದರ್ಯ ಅವರ ವಯಸ್ಸನ್ನು ಮರೆಮಾಚುತ್ತದೆ. ರಮ್ಯಕೃಷ್ಣ ಅವರ ಬ್ಯೂಟಿ ಹಾಗೂ ಮುಖ ಕಳೆ ದಿನ ದಿನಕ್ಕೂ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಇಂತಹ ಬೆರಳಣಿಕೆಯ ನಟಿಯರಿಗೆ ವಯಸ್ಸು ಅನ್ನುವುದು ಸಂಖ್ಯೆ ಮಾತ್ರ.




