
ಬಾದಾಮಿ ಬೆಸ್ಟ್ ಡ್ರೈ ಫುಡ್. ಹೌದು. ಆದರೆ ಅತಿಯಾದರೆ ವಿಷವೂ ಅಮೃತವಂತೆ ಎಂಬ ಗಾದೆಯೂ ಇದೆ. ಇದೆಲ್ಲದರ ಮಧ್ಯೆ ಅತಿಯಾಗಿ ಬಾದಾಮಿ ತಿನ್ನುವುದರಿಂದ ಕಿಡ್ನಿ ಸ್ಟೋನ್ ಆಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಬಾದಾಮಿ ತಿನ್ನುವುದರಿಂದ ಶಕ್ತಿ, ನೆನಪಿನ ಶಕ್ತಿ ಹೀಗೆ ಹಲವಾರು ಅನುಕೂಲಗಳು ಇವೆ. ಹೀಗಂತ ಅತಿಯಾಗಿ ಬಾದಾಮಿ ತಿನ್ನುವುದರಿಂದ ಶರೀರದಲ್ಲಿ ಕಿಡ್ನಿ ಸ್ಟೋನ್ ಕಾಣಿಸುವುದಂತೆ ಎಂದು ಅಧ್ಯಯನ ತಿಳಿಸಿದೆ.





