ರಾಯಬಾಗ: ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷಉ ಕೂಡಾ ಗ್ರಾಮ ದೇವತೆ ಯಾದ ಶ್ರೀ ಲಕ್ಷೀ ದೇವಿಯ ಜಾತ್ರೆಯು ಸತತವಾಗಿ ಐದು ದಿನಗಳ ಅತೀ ವಿಜೃಂಭಣೆ ಇಂದ ನಡೆಯಿತು.

ಜಾತ್ರೆಯ ಕೊನೆಯ ದಿನದಂದು ನಾಲ್ಕೈನೇ ಬಾರಿಗೆ ಟ್ರಾಕ್ಟರ್ ಜಗ್ಗುವ ಸ್ಪರ್ಧೆ ಯನ್ನು ಹಮ್ಮಿ ಕೊಂಡಿದ್ದರು. ಅತಿಥಿ ಆಗಿ ಕುಡಚಿ ಶಾಸಕ ಮಹೇಂದ್ರ ಕೆ. ತಮ್ಮನವರ, ಮುಖ್ಖ್ಯ ಅತಿಥಿ ಆಗಿ ಸದಾಶಿವ ದೇಶಿಂಗೆ ಅಧ್ಯಕ್ಷರು ರಾಯಣ್ಣ ಗೋ-ಗ್ರೀನ ಪೌವo ಡೇಷನ್ ರಾಯಬಾಗ, ಹಾಗೂ ಸದಾಶಿವ ದಳವಾಯಿ ಹಾಗೂ ಉದ್ಘಾಟಕರಾಗಿ ವಾಮನ್ ಹಟ್ಟಿಮನಿ. ಕಾಂಗ್ರೆಸ್ ಮುಖಂಡರು ಸುಟ್ಟಟ್ಟಿ ಆಗಮಿಸಿದ್ದರು.
ವಾಮನ್ ಹಟ್ಟಿಮನಿ, ಸದಾಶಿವ ದಳವಾಯಿ, ರಾಯಪ್ಪ ಚೌಗಲಾ, ಮಾದೇವ ಶಿಂಗೆ, ಬಸಪ್ಪ ಹಟ್ಟಿಮನಿ ಈ ಸ್ಪರ್ಧೆಗೇ ವಿಶೇಷ ಬಹುಮಾನ ಗಳನ್ನು ನೀಡಿದವರು. ಹಾಗೂ ಈ ಸ್ಪರ್ಧೆ ಯಲ್ಲಿ ಬಹಳಷ್ಟು ಬೇರೆ ಬೇರೆ ಗ್ರಾಮದ ಸ್ಪರ್ಧಾಳುಗಳೂ ಭಾಗವಹಿಸಿದ್ದರು. ಮತ್ತು ಈ ಸ್ಪರ್ಧೆ ನೋಡಲು ಬೇರೆ ಬೇರೆ ಊರಿನ ಗ್ರಾಮಸ್ತರು. ಬಹಳಷ್ಟು ನೆರವೇರಿದ್ದರು. ಹಾಗೂ ಈ ಸ್ಪರ್ಧೆಯ ನಿರೂಪಕರಾಗಿ ರಾಜಾಸಾಬ ಜಮಾದಾರ ಅವರು ನೆರೆವೇರಿಸಿ ಕೊಟ್ಟರು.
ವರದಿ: ಭರತ ಮುರಗುಂಡೆ




