ಚಿಂಚೋಳಿ : ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಜಾಮಿಯ ಮಸೀದಿ ಹಾಗೂ ಸುಲೇಪೇಟ ಗ್ರಾಮದ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ನಬಿ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಯಿತು.

ಅನ್ನ ದಾಸೋಹದ ಕಾರ್ಯಕ್ರಮದಲ್ಲಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಜಾತಿ ಧರ್ಮದ ಜನರು ಅನ್ನೋದಾಸಹದ ಪ್ರಸಾದವನ್ನು ಸೇವಿಸಿದರು.
ಈ ಸಂದರ್ಭದಲ್ಲಿ ಸುಲೇಪೇಟ ಪೊಲೀಸ್ ಠಾಣೆ PSI ಅಮರ್ ಕುಲಕರ್ಣಿ. ಜಹೀರ್ ಪಟೇಲ್ ಚಾಂದ್ ಪಾಷಾ ಮೋಮಿನ್. ರಜಾಕ್ ಪಟೇಲ್ .ನಸಿರ್ ಮದರಗಿ. ಜಾಫರ್ ಕುರೇಶಿ .ಮೋಹಿನ್ ಮೋಮಿನ್. ಮುನ್ನ ಪಟೇಲ್ ಸೇರಿದಂತೆ ಸುಲೇಪೇಟ ಮುಸ್ಲಿಂ ಬಾಂಧವರು ಉಪಸ್ಥಿದ್ದರು.
ವರದಿ: ಸುನಿಲ್ ಸಲಗರ




