Ad imageAd image

ಮೂರನೇ ಟ್ವೆಂಟಿ-20 ಯಲ್ಲಿ ಇಂಗ್ಲೆಂಡ್ ಗೆ ಜಯ

Bharath Vaibhav
ಮೂರನೇ ಟ್ವೆಂಟಿ-20 ಯಲ್ಲಿ ಇಂಗ್ಲೆಂಡ್ ಗೆ ಜಯ
WhatsApp Group Join Now
Telegram Group Join Now

ಡಬ್ಲೀನ್ ( ಐರ್ಲೆಂಡ್): ಐರ್ಲೆಂಡ್ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಮೂರನೇ ಟ್ವೆಂಟಿ-20 ಪಂದದ್ಯದಲ್ಲೂ 6 ವಿಕೆಟ್ ಗಳಿಂದ ಜಯ ಸಾಧಿಸಿತು. ಡಬ್ಲೀನ್ ಗ್ರಾಮದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ನಿಗದಿತ 20 ಓವರುಗಳಲ್ಲಿ 8 ವಿಕೆಟ್ ಗೆ 154 ರನ್ ಗಳಿಸಿತು. ಪ್ರತಿಯಾಗಿ ಆಡಿದ ಇಂಗ್ಲೆಂಡ್ ತಂಡವು 17.1 ಓವರುಗಳಲ್ಲಿ 4 ವಿಕೆಟ್ ಗೆ 155 ರನ್ ಗಳಿಸಿ ಸುಲಭ ಜಯ ಪಡೆಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!