
ಕ್ರೇಜಿ ಕೀರ್ತಿ ಚಿತ್ರದಲ್ಲಿ ನಟಿಸಿರುವ ಯುವ ಸೀನೆಮಾ ನಾಯಕಿ (ಹಿರೋಯಿನ್) ರಿಸಾ ಗೌಡಾಗೆ ಉತ್ತಮ ಪಾತ್ರದಲ್ಲಿ ನಟಿಸುವ ಆಸೆಯಂತೆ. ಚಿತ್ರ ರಂಗದಲ್ಲಿ ಸಾಕಷ್ಟು ಪೈಪೋಟಿ ಇದೆ ಎಂಬುದನ್ನು ಮುಕ್ತವಾಗಿ ಹೇಳಿರುವ ಅವರು ಚಿತ್ರ ಪ್ರೇಕ್ಷಕರು ಇದೀಗ ಹೊಸ ಬಗೆಯ ಕಥೆ ಹಂದರ ಹೊಂದಿರುವ ಸೀನೆಮಾಗಳನ್ನು ನಿರೀಕ್ಷಿಸುತ್ತಿದ್ದಾರೆ. ಅದೇ ಹಳೆಯ ಲವ್ ಸ್ಟೋರಿ ಸುತ್ತ ಸುತ್ತುವುದರಿಂದ ಪ್ರೇಕ್ಷಕರಿಗೆ ಹೊಸತನ ಕೊಟ್ಟಂತಾಗುವುದಿಲ್ಲ ಎಂಬುದು ಯುವ ನಟಿಯ ಅಭಿಮತವಂತೆ.





