ಸೇಡಂ : ಇದೆ ಸೆಪ್ಟೆಂಬರ್ ೨೨ರಿಂದ ಜಾತಿಗಣತಿ ಸಮೀಕ್ಷೆ ಮೊದಲಾಗಿದ್ದು. ನಿಮ್ಮ ಮನೆಗೆ ಅಧಿಕಾರಿಗಳು ಬಂದಾಗ ಧರ್ಮ ಹಿಂದೂ ಮತ್ತು ಜಾತಿ ಹಡಪದ್ ಎಂದು ಬರೆಯಿಸಬೇಕು ಎಂದು ಸೇಡಂ ತಾಲೂಕಿನ ಹಡಪದ್ ಅಪ್ಪಣ್ಣ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಅಂಬರೀಶ್ ಹಡಪದ್ ಉಡಾಗಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹಡಪದ್ ಸಮಾಜ ಜನತೆಗೆ ಮಾಡಿಕೊಂಡಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




