Ad imageAd image

 ನರೇಂದ್ರ ದಾಮೋದರ್ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

Bharath Vaibhav
 ನರೇಂದ್ರ ದಾಮೋದರ್ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ
WhatsApp Group Join Now
Telegram Group Join Now

ಚಡಚಣ :  ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ದಾಮೋದರ್ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಬಿಜೆಪಿ ಚಡಚಣ ಮಂಡಲ ಹಾಗೂ ನಾಗಠಾಣ ಮಂಡಲ ಕಾಂತುಗೌಡ ಪಾಟೀಲ ಅವರು ನೆರವೇರಿಸಿಕೊಟ್ಟರು.

ಅನೇಕ ಜನರು ರಕ್ತದಾನ ಮಾಡುವುದರ ಬಗ್ಗೆ ಭಯಪಡುತ್ತಾರೆ. ರಕ್ತದಾನ ಮಾಡಿದರೆ ತಾವು ದುರ್ಬಲರಾಗುತ್ತೇವೆ ಎಂದು ಅವರು ಭಾವಿಸುತ್ತಾರೆ. ಇದಕ್ಕೆ ವಿರುದ್ಧವಾಗಿ, ರಕ್ತದಾನವು ದಾನಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ಇತರರ ಜೀವಗಳನ್ನು ಉಳಿಸುವುದಲ್ಲದೆ, ದಾನಿಗಳ ಆರೋಗ್ಯವನ್ನೂ ಸುಧಾರಿಸುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ನೀವು ರಕ್ತದಾನ ಮಾಡಿದಾಗ ನಿಮ್ಮ ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವು ಸುಧಾರಿಸುತ್ತದೆ. ವಿಶೇಷವಾಗಿ ಪುರುಷರು ಹೆಚ್ಚು ಪ್ರಯೋಜನ ಪಡೆಯುತ್ತಾರೆ ಏಕೆಂದರೆ ರಕ್ತದಾನವು ರಕ್ತದಲ್ಲಿನ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಬ್ಬಿಣದ ಅಂಶ ಹೆಚ್ಚಾಗುವುದರಿಂದ ಹಲವಾರು ಹೃದಯ ಕಾಯಿಲೆಗಳು ಉಂಟಾಗಬಹುದು, ಆದರೆ ರಕ್ತದಾನ ಮಾಡುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆಗಳು ಕ್ರಮವಾಗಿ 88% ಮತ್ತು 33% ರಷ್ಟು ಕಡಿಮೆಯಾಗಬಹುದು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಮೀನುಗಾರಿಕೆ ಪ್ರಕೋಷ್ಠ ಸಹ ಸಂಚಾಲಕ ಮಹೇಶ ಶಿಂಧೆ ಪ್ರಮೋದ ಹಿರೇಮಠ ಮಹದೇವ ಎಂಕಂಚಿ ನಾಗನಾಥ ಬಿರಾದಾರ ಮತ್ತು ಅನೇಕ ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ವರದಿ : ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!