ಚಾಮರಾಜನಗರದ ಜಿಲ್ಲೆಯಲ್ಲಿ ನೆಡದ ಘಟನೆ
ಕೃಷಿ ಹೊಂಡದಲ್ಲಿ ಮೀನು ನೋಡಲೂ ಹೋಗಿದ್ದ ಇಬ್ಬರು ಮಕ್ಕಳು ಆಯತಪ್ಪಿ ಬಿದ್ದು ಸಾವು.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೋಕಿನ ಕುರುಬರದೊಡ್ಡಿ ಗ್ರಾಮದಲ್ಲಿ ಘಟನೆ
ಯೋಗೇಶ್ 9 ,ಸಂಜಯ್ 7 ವರ್ಷದ ಇಬ್ಬರು ಅಣ್ಣತಮ್ಮಂದಿರು.
ರಜೆ ಹಿನ್ನಲೆ ಊರಿಗೆ ಹೋಗಿದ್ದ ಕುಟುಂಬ.
ರಾಮಾಪುರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲು
ಅಯೋ ದೇವರೇ ಕರುಣೆ ಇಲ್ಲವೇ ನನ್ನ ಎರಡು ಮಕ್ಕಳ್ಳುನು ಬಲಿ ತಕೊಂಡ್ಯ ಎಂದು ಪೋಷಕರು
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ವರದಿ: ಸ್ವಾಮಿ ಬಳೇಪೇಟೆ




