ರಾಯಚೂರು : ಇಂದುಸಿ ಎಂ ಆರ್ ಶಾಪಿಂಗ್ ಮಹಲ್ ಗೆ ಶಾಸಕರು ಬಸನಗೌಡ ದದ್ದಲ್
ರಾಯಚೂರು ನಗರ ಶಾಸಕರು ಡಾ ಶಿವರಾಜ್ ಪಾಟೀಲ್ಉದ್ಘಾಟನೆ ಮಾಡಿದರು. ಈ ಮಹಲ್ ನಲ್ಲಿ ಒಂದೇ ಸೂರಿನಡಿ ಕಿಟ್ಸ್ ಮಹಿಳೆಯಾರಿಗೆ ಚಿಕ್ಕ ಮಕ್ಕಳಿಗೆ ಹುಡುಗರಿಗೆ ಪುರುಷರಿಗೆ ಬರುವಂತಹ ಗ್ರಾಹಕರಿಗೆ ನಿಗದಿತ ದರದಲ್ಲಿ ಒಳ್ಳೆಯ ಬಟ್ಟೆಗಳು ನೀಡಬೇಕು ಮತ್ತು ಸಿ ಎಂ ಆರ್ ಶಾಪಿಂಗ್ ಮಹಲ್ ಮಾಲಕರು ಗ್ರಾಹಕರ ಜೊತೆ ಒಳ್ಳೆ ಸಂಬಂಧ ಬೆಳೆಸಿಕೊಳ್ಳಿ ಎಂದು ಶಾಸಕರು ಮಾಲೀಕರಿಗೆ ತಿಳಿಸಿದರು.
ರಾಯಚೂರು ನಗರದಲ್ಲಿ ಶಾಪಿಂಗ್ ಮಹಲ್ ಗಳು ಹೆಚ್ಚಿನ ಸಂಖ್ಯೆ ಯಲ್ಲಿ ಬೆಳೆಯಲಿ ಎಂದು ರಾಯಚೂರು ನಗರ ಶಾಸಕರು ಮತ್ತು ರಾಯಚೂರು ಗ್ರಾಮಾಂತರ ಶಾಸಕರು ಬಸ್ಸನಗೌಡ ದದ್ದಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




