ಸೇಡಂ: ಜಿಲ್ಲಾ ಕಾರ್ಯಕಾರಿ ಸಮಿತಿ ಅಖಿಲ ಕರ್ನಾಟಕ ಭೌದ್ಧ ದಾಖಲಾತಿ ಆಂದೋಲನ ಸಮಿತಿ ಕಲಬುರಗಿ ಅವರಿಂದ ನಡೆಯಲಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಧರ್ಮದ ಕಲಂನಲ್ಲಿ ಭೌದ್ಧ ಎಂದು ದಾಖಲಿಸಲು ಜಿಲ್ಲಾ ಸಂಚಾಲಕರಾದ ಆಯುಷ್ಮಾನ್ ಸುರೇಶ್ ಕಾನೇಕರ್ ಅವರು ಸೇಡಂ ತಾಲೂಕಿನ ಎಲ್ಲಾ ಬೌದ್ಧ ಉಪಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಸಮಾಜದ ಮುಖಂಡರಾದ ಜಗನ್ನಾಥ ನಂದ, ಪ್ರಶಾಂತ್ ಸೇಡಂಕರ್, ರಾಜು ಕಟ್ಟಿ, ಸಿದ್ದು ಉಡಗಿ, ಮಹಾವೀರ್ ಅಳ್ಳೊಳ್ಳಿಕರ್, ಶ್ರೀಶೈಲ್ ಬಟಗೇರಾ, ಅರುಣ ಮುಡಬೋಳ, ಮಹಾದೇವ ನೆರಟಿ, ಶಿವು ಮಂತ್ರಿ, ಕೈಲಾಶ್ ಸುರವಾರ, ವಿಷ್ಣು ಉಡಗಿ,ದಶರಥ ಉಡಗಿ, ಮೌನೇಶ್ ಕೊಡ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




