ರಾಯಚೂರು : ಮಳೆಯಿಂದಾಗಿ ಜಿಲ್ಲೆಯಲ್ಲಿ ಹಲವು ಅವಾಂತರ
ಲಿಂಗಸೂಗೂರು ತಾ. ಹಟ್ಟಿ ಗ್ರಾಮದ ಮನೆಗಳಿಗೆ ನುಗ್ಗಿದ ಮಳೆನೀರು
ಮಳೆನೀರು ನುಗ್ಗಿ ಇಡೀ ಮನೆಯಲ್ಲಿನ ವಸ್ತುಗಳು ಹಾಳು
ಮನೆ ತುಂಬಾ ನೀರು ನುಗ್ಗಿದರಿಂದ ಮನೆಯಲ್ಲಿನ ವೃದ್ಧರು ಪರದಾಟ
ಹಟ್ಟಿ ಚಿನ್ನದ ಗಣಿ ಕಂಪನಿಯ ಸಿಬ್ಬಂದಿ ವಾಸ ಮಾಡುವ ಮನೆ ತುಂಬಾ ನೀರೋ ನೀರು
ಮನೆಗೆ ನುಗ್ಗಿದ ನೀರು ಹೊರಹಾಕಲು ಚಿನ್ನದ ಗಣಿ ಕಂಪನಿ ಸಿಬ್ಬಂದಿ ಹರಸಾಹಸ
ರಾತ್ರಿಯಿಡಿ ನಿದ್ದೆ ಇಲ್ಲದೆ ಚಿನ್ನದ ಕಂಪನಿ ಸಿಬ್ಬಂದಿ ಗೋಳಾಟ
ವರದಿ : ಗಾರಲದಿನ್ನಿ ವೀರನಗೌಡ




