ಮಾಚೋಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಸುಜಾತಾ ರೇವಣ್ಣ ಅವರು ಅವಿರೋಧ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಲೀಲಾವತಿ ಮೈಲಾರಪ್ಪ, ಪಂಚಾಯತಿ ಸದಸ್ಯರುಗಳಾದ ಸತೀಶ್ ಕುಮಾರ್ ,ತಿಮ್ಮಕ್ಕ ಉದ್ದಂಡಯ್ಯ, ಸರಸ್ವತಿ ಮಾಯಣ್ಣ , ರಾಮಕೃಷ್ಣಯ್ಯ, ಆನಂದ್, ಪ್ರಕಾಶ್ ಗೌಡ, ರಜನಿ ರಮೇಶ್, ರಮ್ಯಾ ವಿಜಯ್ ಕುಮಾರ್ , ಮಹೇಶ್, ಲಕ್ಷ್ಮಿದೇವಮ್ಮ, ಲೀಲಾವತಿ, ಹನುಮಂತಯ್ಯ, ರಮ್ಯ, ಮಂಜುನಾಥ, ನರಸಿಂಹಮೂರ್ತಿ, ಶಾಂತ, ಸೌಮ್ಯ, ಲಕ್ಷ್ಮೀದೇವಿ, ಜಾನಕಮ್ಮ, ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷೆ ಸುಜಾತ ರೇವಣ್ಣ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ವರದಿ: ಬಾಲಾಜಿ ವಿ




