ಬೀದರ: ನಾಳೆ ದಿನಾಂಕ ೨೯-೦೯-೨೦೨೫ ರಂದು ಬೆಳಿಗ್ಗೆ ೮.೩೦ ಗಂಟೆಗೆ ಬೀದರ ವಿಮಾನ ನಿಲ್ದಾಣದಲ್ಲಿ ಆಗಮಿಸಿ ಬೀದರಜಿಲ್ಲಾದ್ಯಂತ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡುವರು .
ಬೆಳಿಗ್ಗೆ ೮.೫೦ ಗಂಟೆಗೆ ಬೀದರ ದಕ್ಷೀಣ ವಿಧಾನ ಸಭಾ ಕ್ಷೇತ್ರದ ಮಿರ್ಜಾಪೂರ, ಬುಧೇರಾ , ಬೀದರ ಉತ್ತರ ಕ್ಷೇತ್ರದ ಬೀದರ- ಇಸ್ಲಾಂಪೂರ , ಔರಾದ ತಾಲೂಕಿನ ಸವಳಿ-ಸಂಗಮ, ಭಾಲ್ಕಿ ತಾಲೂಕಿನ ದಾಡಗಿ , ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮಗಳಿಗೆ ಭೇಟಿ ನೀಡುವರು ತದ ನಂತರ ಮಧ್ಯಾಹ್ನ ೨.೦೦ ಗಂಟೆಗೆ ಹುಮನಾಬಾದ ಹೆದ್ದಾರಿ ರಸ್ತೆ ಮೂಲಕ ಕಮಲಾಪೂರ ಗ್ರಾಮಕ್ಕೆ ತೆರಳುವರು ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಸಂತೋಷ ಬಿಜಿ ಪಾಟೀಲ್




