ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗ್ರಾಮಗಳಾದ ಕಲ್ಲುರು, ಮಿರಿಯಾಣ, ಕಿಷ್ಟಾಪೂರ, ಚಾಪ್ಲಾನಾಯಾಕ ತಾಂಡಾ, ಶಾದಿಪೂರ, ಮಗದಂಪೂರ, ಬೊನಸ್ ಪೂರ, ಕುಂಚ್ವಾರಾಂ, ಸೇರಿ ಅನೇಕ ಗ್ರಾಮಗಳು ಜಲಾವೃತ್ತ ವಾಗಿದ್ದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಕೆಪಿಸಿಸಿ ರಾಜು ಉಪಾಧ್ಯಕ್ಷ ಸುಭಾಸ್ ರಾಥೋಡ್ ಅವರು ಸಾರ್ವಜನಿಕರನ್ನು ಭೇಟಿಯಾಗಿ ಹಾಳಾಗಿರುವಂಥ ಪ್ರದೇಶಗಳಿಗೆ ವೀಕ್ಷಣೆ ಮಾಡಿ ಸಂಬಂಧ ಪಟ್ಟ ಜಿಲ್ಲಾ ಉಸ್ತುವಾರಿ ಸಚಿವರನ್ನು ಗಮನಕ್ಕೆ ತರುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆನಂದ್ ಟೈಗರ್. ಲಕ್ಷ್ಮಣ ಆವುಂಟಿ. ಜಗನ್ನಾಥ್ ಕಟ್ಟಿ.ಬಾಸಿದ್. ಮುಂತಾದ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿದ್ದರು.
ವರದಿ; ಸುನಿಲ್ ಸಲಗರ




