ಮೈಸೂರು :ಕುಪ್ಪಣ್ಣ ಪಾರ್ಕಿನಲ್ಲಿರುವ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಮೂರು ದಿನ ಬಾಕಿ ಇರುವುದರಿಂದ ನಾಡಿನಾದ್ಯಂತ ಅರಿದು ಬಂದ ಜನಸಾಗರ.
ಫಲ ಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆದ ಪ್ರತಿಷ್ಠಿತ ಜೆಕೆ ಟೈರ್ ಸಂಸ್ಥೆ.. ಉಲ್ಲಾಸ್ ಅಗರಬತ್ತಿಯ ಶ್ರೀ ಸರಸ್ವತಿಯ ಭಾವಚಿತ್ರ… ದಸರಾ ಅಂಬಾರಿ ಹೊತ್ತ ಅಭಿಮನ್ಯು.. ಗಾಜಿನ ಅರಮನೆಯಲ್ಲಿ ಗಾಂಧಿ ಭಾವಚಿತ್ರ.. ಹಾಗೂ ಇನ್ನೂ ಅನೇಕ ಬಗೆಯ ಫಲ ಪುಷ್ಪಗಳಿಂದ ಸಿಂಗಾರಗೊಂಡ ಭಾವಚಿತ್ರಗಳು ಮನಸೂರೆಗೊಂಡಿತು.. ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಭಾವಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದರು.. ಜೊತೆಗೆ ಆಹಾರಮೇಳದ ಯೋಜನೆಯವೂ ಮಾಡಲಾಗಿತ್ತು.

ವರದಿ: ಆನಂದ್ ಕುಮಾರ್




