Ad imageAd image

ಯುವ ಟೆಸ್ಟ್: ಭಾರತ ಕಿರಿಯರ ಮಾರಕ ಬೌಲಿಂಗ್ ಗೆ ಕಾಂಗರೂ ತತ್ತರ

Bharath Vaibhav
ಯುವ ಟೆಸ್ಟ್: ಭಾರತ ಕಿರಿಯರ ಮಾರಕ ಬೌಲಿಂಗ್ ಗೆ ಕಾಂಗರೂ ತತ್ತರ
WhatsApp Group Join Now
Telegram Group Join Now

ಬ್ರಿಸ್ಬೇನ್: ಆತಿಥೇಯ ಆಸ್ಟ್ರೇಲಿಯಾ (19 ವರ್ಷದೊಳಗಿನವರ), ತಂಡವು ಪ್ರವಾಸಿ ಭಾರತ ವಿರುದ್ಧ ಇಂದಿಲ್ಲಿ ಆರಂಭವಾದ ಮೊದಲ ಯುವ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನ 243 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಭಾರತದ ಪರವಾಗಿ ದೀಪೆಶ್ ದೇವೇಂದ್ರನ್ 45 ಕ್ಕೆ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಕಿಶನ್ ಕುಮಾರ್ 48 ಕ್ಕೆ 3 ವಿಕೆಟ್ ಪಡೆದರು.

ಸ್ಕೋರ್ ವಿವರ

ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡ ಮೊದಲ ಇನ್ನಿಂಗ್ಸ್ 243

ಸ್ಟೀವನ್ ಹೊಗನ್ 92 ( 246 ಎಸೆತ, 8 ಬೌಂಡರಿ), ಝೆಡ್ ಹೊಲಿಕ್ 38 ( 94 ಎಸೆತ, 4 ಬೌಂಡರಿ, 1 ಸಿಕ್ಸರ್)

ದೀಪೆಶ್ ದೇವೇಂದ್ರನ್ 45 ಕ್ಕೆ 5, ಕಿಶನ್ ಕುಮಾರ್ 48 ಕ್ಕೆ 3 ವಿಕೆಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!