Ad imageAd image

‘ಮತದಾರರ ಮನವೊಲಿಸಲು ವಿಫಲರಾಗಿದ್ದೇವೆ: ಸೋಲು ಸೋಲೆ’

Bharath Vaibhav
‘ಮತದಾರರ ಮನವೊಲಿಸಲು ವಿಫಲರಾಗಿದ್ದೇವೆ: ಸೋಲು ಸೋಲೆ’
WhatsApp Group Join Now
Telegram Group Join Now

 ——-ಹುಕ್ಕೇರಿ ವಿದ್ಯುತ್ ಚುನಾವಣೆ ಸೋಲಿನ ಬಗ್ಗೆ ಸಚಿವ ಸತೀಶ್  ಜಾರಕಿಹೊಳಿ ಹೇಳಿಕೆ

ಬೆಳಗಾವಿ: ಬೆಳಗಾವಿಯ ಕಾಂಗ್ರೇಸ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಸತೀಶ್ ಹೇಳಿಕೆ.
ಸೋಲು‌ ಗೆಲುವು ಇದ್ದಿದ್ದೆ ಪ್ರಯತ್ನ ಮಾಡುವುದಿತ್ತು ಮಾಡಿದ್ದೆವೆ.
ನಮ್ಮ ಕಾರ್ಯಕರ್ತರು ಹಾಗೂ ಬೇಸ್ ರೆಡಿ ಮಾಡಲು ಚುನಾವಣೆ ಮಾಡಿದ್ದೆವೆ.
ಹೇಗೆ ಸೋತರೂ ಸೋಲು ಸೋಲೆ ಮಾಡುವ ಎಲ್ಲಾ ಪ್ರಯತ್ನ ಮಾಡಿದ್ದೆವೆ.
ನಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬ ಬೇಕಿತ್ತು. ಸೋಲಿಗೆ ಕಾರಣ ಜಾಸ್ತಿ ವೋಟ್ ಹಾಕಿದ್ದಾರೆ.
ಕೋ ಆಪರೇಟಿವ್ ಸೆಕ್ಷನ್ ನಮಗೆ ಹೊಸದು. ಆದರೂ ಸಹ ಚುನಾವಣೆ ಮಾಡಿದ್ದೆವೆ.
12 ಸಾವಿರ ವೋಟ್ ನಾವು ಪಡೆದಿದ್ದೆವೆ 20 ಸಾವಿರ ವೋಟ್ ಅವರು ಪಡೆದಿದ್ದಾರೆ.
ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವ ವಿಚಾರ.
ಬಹಳಷ್ಟು ಮತಗಳು ರಿಜೆಕ್ಟ್ ಆಗಿವೆ ಅವರ ಸ್ಟಾಟರ್ಜಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.
ಮತದಾರರ ಮನವೊಲಿಸುವಲ್ಲಿ ವಿಫಲರಾಗಿದ್ದೆವೆ. ಜಾರಕಿಹೊಳಿ ಕುಟುಂಬದ ವಿರೋಧಿಗಳು ಪಕ್ಷ ಭೇದ ಮರೆತು ಒಂದಾದರಾ ಎಂಬ ವಿಚಾರ. ನಮ್ಮ ವಿರೋಧಿಗಳು ಒಂದಾಗಿದ್ದರುಸರಿಯಾಗಿ ವೋಟ್ ಬಿದ್ದಿಲ್ಲ
ಅವರು 30 ವರ್ಷದಿಂದ‌ ಇದ್ದು 20 ಸಾವಿರ ಮತ ನಾವು ಮೂರು ತಿಂಗಳಲ್ಲಿ 12 ಸಾವಿರ ಮತ ಪಡೆದಿದ್ದೆವೆ ಎಂದ ಸತೀಶ. ಭಾಷಣಗಳಿಂದ ಮತಗಳು ಬಂದಿಲ್ಲ. ಹಣ ನಿಮ್ದು ಗಾಡಿ ನಿಮ್ದು ಕತ್ತಿಗೆ ಮತ ಹಾಕಿದ್ರು ಅಂತ ಅನಿಸ್ತಾ ಎಂಬ ವಿಚಾರ. ಬಹಳ ಮತಗಳು ರಿಜೆಕ್ಟ್ ಆಗಿದ್ದು ಸಮಸ್ಯೆ ಆಗಿದೆ ಎಂದ ಸಚಿವ ಜಾರಕಿಹೊಳಿ.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!