ಚಿಕ್ಕೋಡಿ ತಾಲೂಕಿನ ಕಮತ್ಯಾನಟ್ಟಿ ಗ್ರಾಮದ ಶಿವಪ್ಪಾ ಪೊಗತ್ಯಾನಟ್ಟಿ ಹಾಗೂ ಶಂಕರ್ ಗುಡಿಮಿ, ಎಂಬ ರೈತರ 4 ಎಕರೆ 5 ಗುಂಟೆ ಜಮೀನು ರೈತರಿಗೆ ತಿಳಿಯದೆ ಬೇರೆಯವರ ಹೆಸರಿಗೆ.
ಚಿಕ್ಕೋಡಿ ತಾಲೂಕಿನ ಕಾಮತ್ಯಾನಟ್ಟಿ ಗ್ರಾಮದ ಕೆಲವು ರೈತರಾದ ಶ್ರೀ ಶಿವಪ್ಪ ಸಿದ್ದರಾಮ್ ಪೊಗತ್ಯಾನಟ್ಟಿ ಹಾಗೂ ಶಂಕರ್ ಸದಾಶಿವ್ ಗುಡುಮಿ ರೈತರಿಗೆ ಸಂಬಂಧಿಸಿದ 4 ಎಕರೆ ಐದು ಗುಂಟೆ ಜಮೀನು ಗೊತ್ತಿಲ್ಲದೇ ಮತ್ತೊಬ್ಬರ ಹೆಸರಿಗೆ ಏರಿಸಿದ್ದಾರೆ ಎಂಬ ಆರೋಪ

ಈ ಜಮೀನಿಗೆ ಸಂಬಂಧಿಸಿದಂತೆ 1974ರಲ್ಲಿ ಉಳಿಮೆಯವನೇ ಒಡೆಯ ಎಂಬ ಸ್ಕೀಮದಲ್ಲಿ ಈ ರೈತರ ಹೆಸರಿಗೆ ಜಮೀನುಗಳಾಗಿದ್ದವು 2023 ರಲ್ಲಿ ನಮಗೆ ಏನು ಗೊತ್ತಿಲ್ಲದೆ ಯಾವುದು ನನಗೆ ನೋಟಿಸ್ ಕೊಡದೆ ಕರುಣ ಟೈಮಲ್ಲಿ ನಿಖಿಲ್ ಶಂಕರ್ ಸರ ದೇಸಾಯಿ ಇವರು ತಮ್ಮ ಮುತ್ತಜ್ಜನ ಬಸಪ್ರಭು ಸರದೇಸಾಯಿ ಲಖನಗೌಡ ಹೆಸರ ಮೇಲೆ ಎಂಬುವರ ಹೆಸರಿಗೆ ನಾಲ್ಕು ಎಕರೆ ಐದು ಗುಂಟೆ ಜಮೀನವನ್ನು ಅಕ್ರಮವಾಗಿ ಮತ್ತೊಬ್ಬರ ಹೆಸರಿಗೆ ರವಾನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸದರಿ ಭೂದಾಖಲೆ ಇಲಾಖೆಯ ಸರ್ವೆ ಅಧಿಕಾರಿ ಎ.ಡಿ. ಎಲ್. ಆರ್. ತಲಾಟಿ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ರೈತರು ರೈತರ ಬೇಡಿಕೆ.
ವರದಿ :ರಾಜು ಮುಂಡೆ




