Ad imageAd image

ಪಿ ಎಸ್ ಎಸ್ ಎಮ್. ಧ್ಯಾನ ಮಹಾಯಜ್ಞ ಬೃಹತ್ ಸಸ್ಯಹಾರಿ ರ್ಯಾಲಿ

Bharath Vaibhav
ಪಿ ಎಸ್ ಎಸ್ ಎಮ್. ಧ್ಯಾನ ಮಹಾಯಜ್ಞ ಬೃಹತ್ ಸಸ್ಯಹಾರಿ ರ್ಯಾಲಿ
WhatsApp Group Join Now
Telegram Group Join Now

—————————ಚಿಕ್ಕೋಡಿ ಪಿರಮಿಡ್ ಆಧ್ಯಾತ್ಮಿಕ ಸಂಘಗಳ ಚಳುವಳಿ 

ಚಿಕ್ಕೋಡಿ:1008 ಸಸ್ಯಹಾರಿ ರ್ಯಾಲಿಯ ಸಂಕಲ್ಪದ ಭಾಗವಾಗಿ ಅಯ್ಯು ಸಹ ಪರಮಾಧರ್ಮ ಪ್ರಾಣಿ ಹಿಂಸೆ ಮಹಾ ಪಾಪ ಪ್ರಾಣಿ ಪಕ್ಷಿಗಳಿಗೂ ನಮ್ಮಂತೆ ಜೀವವಿದೆ ಮಾಂಸಹಾರ ಪಾಪಹಾರ ಎಂಬ ಸಂಕಲ್ಪ ದೊಂದಿಗೆ ಚಿಕ್ಕೋಡಿಯಲ್ಲಿ ರ್ಯಾಲಿ ಮಾಡಲಾಯಿತು.

ಗೌತಮ ಬುದ್ಧನು ಈ ಜನ್ಮದಲ್ಲಿ ಮೂರ್ತಯ್ಯ ಬುದ್ಧ ಮಹರ್ಷಿ ಪಿತಾಮಹ ಡಾಕ್ಟರ್ ಸುಭಾಷ್ ಪತ್ರೀಜಿಯಾಗಿ ಬಂದು ಧ್ಯಾನ ಪ್ರಚಾರ ಮಾಡುತ್ತಿದ್ದಾರೆ ಮಹರ್ಷಿ ಪಿತಾಮಹ ಕ್ಷತ್ರಿಯ ವರು ತಮ್ಮದೇ ಆದ ಆಳವಾದ ಅನುಭವಗಳ ಮೂಲಕ ಧ್ಯಾನದ ಶಕ್ತಿಯನ್ನು ಅರಿತುಕೊಂಡರು ಮತ್ತು 1979ರಲ್ಲಿ ಜ್ಞಾನೋದಯವನ್ನು ಪಡೆದರು.

ಧ್ಯಾನ ಅಂದರೆ ಉಸಿರಿನ ಮೇಲೆ ಗಮನ ನಾಲ್ಕು ಸರಳ ವಿಷಯಗಳು ಮೂಲಕ ನಾವು ನಮ್ಮಲ್ಲಿ ದೈವತ್ವವನ್ನು ಅರಿತುಕೊಳ್ಳುತ್ತೇವೆ.

ಈ ಧ್ಯಾನದ ಲಾಭಗಳನ್ನು ಪಡೆಯಲು ಯೋಗೇಶ್ವರ್ ಶ್ರೀ ಕೃಷ್ಣ(ಗೀತಾ) ಸಂಸ್ಥೆಯವರಿಗೆ ಸಂಪರ್ಕಿಸಿ 6360683956/831 0816837 ಈ ನಂಬರಿಗೆ ಸಂಪರ್ಕಿಸಿ.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!