Ad imageAd image

ಸುಲೇಪೇಟ ಗ್ರಾಮದಲ್ಲಿ ಆರ್ ಎಸ್ ಎಸ್ ಪಥ ಸಂಚಲನ

Bharath Vaibhav
ಸುಲೇಪೇಟ ಗ್ರಾಮದಲ್ಲಿ ಆರ್ ಎಸ್ ಎಸ್ ಪಥ ಸಂಚಲನ
WhatsApp Group Join Now
Telegram Group Join Now

ಚಿಂಚೋಳಿ:ಸುಲೇಪೆಟ್ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರ್ ಎಸ್ ಎಸ್ ವತಿಯಿಂದ ಗ್ರಾಮದ ಬೀದಿ ಬೀದಿಗಳಲ್ಲಿ ಸ್ವಯಂ ಸೇವಕರ ಪಥ ಸಂಚನವನ್ನು ನಡೆಯಲಾಯಿತು ಶತಮಾನೋತ್ಸವದ ಪ್ರಯುಕ್ತ ಎಲ್ಲಾ ಕಾರ್ಯಕರ್ತರು ಸಮವಸ್ತ್ರ ಧರಿಸಿ ಕೈಯಲ್ಲಿ ಲಾಟಿಗಳ ಹಿಡಿದುಕೊಂಡು ಜೈ ಗೋಸ್ ಹಾಕುವುದರ ಮೂಲಕ ಪಥ ಸಂಚಲನವನ್ನು ನಡೆಸಿದರು.

ಸ್ವಯಂ ಸೇವಕರಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ಹೂವು.ರಂಗೋಲಿ ಹಾಕುವುದರ ಮೂಲಕ ಸರ್ವರಿಗೂ ಸ್ವಾಗತ ಕೋರಿದರು ಸುಲೇಪೇಟ ಗ್ರಾಮದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಗ್ರಾಮದಲ್ಲಿ ವಿಜಯದಶಮಿ ಹಾಗೂ ರಾಷ್ಟ್ರಿಯ ಸ್ವಯಂ ಶತಮಾನೋತ್ಸವ ಪ್ರಯುಕ್ತ ಪಥ ಸಂಚಲನವು ಗುರುನಂಜೇಶ್ವರ ಶಾಲೆ ಹೋರಾಟ ಪಥ ಸಂಚಲನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾರತ ಮಾತೆಯ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ಮತ್ತು ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ಸಮರೂಪ ವೀರಭದ್ರೇಶ್ವರ ಮಹಾದ್ವಾರ ಹತ್ತಿರ ಮುಕ್ತಾಯಗೊಳಿಸಲಾಯಿತು ಗ್ರಾಮದ ಎಲ್ಲಾ ಪ್ರಮುಖ ಮುಖಂಡರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಯಂ ಸೇವಕರಿಗೆ ಗೌರವ ಸಲ್ಲಿಸಿದರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!