
ಚಿಂಚೋಳಿ: ಮಾಡಲಾಯಿತು ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಂಚಾಯತ್ ರಾಜ್ ಸಚಿವರು ಐಟಿಬಿಟಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಅವಹೇಳನ ಕಾರ್ಯ ಮಾತನಾಡಿದ ಆರ್ ಎಸ್ ಎಸ್ ಮುಖಂಡರ ವಿರುದ್ಧ ಚಿಂಚೋಳಿ ತಸಿಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಆರ್ ಎಸ್ ಎಸ್ ಸಂಘ ಪರಿವಾರದ ಅಪರಿಚಿತ ವ್ಯಕ್ತಿ ಮೊಬೈಲ್ ನಿಂದ ಪ್ರಿಯಾಂಕ ಖರ್ಗೆ ಅವರಿಗೆ ಕರೆ ಮಾಡಿ ಅವಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿ ಅಪಮಾನ ಮಾಡಿ ಫೋನ್ ಮೂಲಕ ಬೆದರಿಕೆ ಹಾಕಿದ ಅಂತಹ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಸವರಾಜ್ ಮಲಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಸುಭಾಷ್ ರಾಥೋಡ್ ಕಾಂಗ್ರೆಸ್ ಮುಖಂಡರು ಚಿಂಚೋಳಿ ಆಗ್ರಿದ್ದಾರೆ.
ಪ್ರಿಯಾಂಕ ಖರ್ಗೆ ಅವರು ಒಬ್ಬ ನಿಷ್ಠಾವಂತ ಸಚಿವರು ಬಡವರ ಪಾಲಿಗೆ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿರುವ ಖರ್ಗೆಯವರನ್ನು ಕೋಮುವಾದಿಗಳು ಕಟ್ಟಿ ಹಾಕುವಂತ ಪ್ರಯತ್ನ ಮಾಡುತ್ತಿದ್ದಾರೆ ಅದಕ್ಕೆಅವ ಸಲುವಾಗಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ಮಾಡುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಹಾಕುತ್ತೇವೆ ಇದು ಕೇವಲ ಬಿಜೆಪಿಯ ಒಂದು ಕುತಂತ್ರ ಆಗಿದ್ದು ಪ್ರಿಯಾಂಕ ಖರ್ಗೆ ಅವರನ್ನು ರಾಜಕೀಯವಾಗಿ ಮುಗಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ ಅದಕ್ಕೆ ನಾವು ಯಾರು ಬಿಡುವುದಿಲ್ಲ ಅವರ ಹಿಂದೆ ಅನೇಕ ಕಾರ್ಯಕರ್ತರು ನಿಂತಿದ್ದಾರೆ ಮನುವಾದಿಗಳು ಬಡ ಜನರ ಜೊತೆ ಆಟ ಆಡುತ್ತಿದ್ದಾರೆ ಅದನ್ನು ಪ್ರಿಯಾಂಕ ಖರ್ಗೆ ಅವರು ಖಂಡಿಸಿದ್ದಾರೆ.
ಸರಕಾರಿ ಹಾಗೂ ಸರ್ಕಾರದ ಆದಿನದಲ್ಲಿ ನಡೆಯುವಂತ ಶಾಲಾ-ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಆರ್ ಎಸ್ ಎಸ್ ನ ಚಟುವಟಿಕೆಗಳನ್ನು ನಡೆಸಬಾರದು ಜೊತೆಗೆ ಸರಕಾರದ ಪರವಾನಿಗೆ ತೆಗೆದುಕೊಂಡು ತಾವು ಕಾರ್ಯಕ್ರಮವನ್ನು ನಡೆಸಲು ಒಪ್ಪಿಗೆ ನೀಡಿದಾಗ ಮಾತ್ರ ಕಾರ್ಯಕ್ರಮವನ್ನು ನಡೆಸಬೇಕೆಂದು ಪ್ರಿಯಾಂಕ ಖರ್ಗೆ ಅವರು ಹೇಳಿದ್ದಾರೆ ಅದಕ್ಕೆ ಆರ್ ಎಸ್ ಎಸ್ ನ ಅಪರಿಚಿತ ವ್ಯಕ್ತಿ ಪ್ರಿಯಾಂಕ ಖರ್ಗೆ ಅವರಿಗೆ ಹಗುರವಾಗಿ ಮಾತಾಡಿದ್ದನ್ನು ನಾವು ಖಂಡಿಸುತ್ತೇವೆ ಎಂದು ಸುಭಾಷ್ ರಾಥೋಡ್ ಹೇಳಿದ್ದಾಸಚಿವರು.ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಿದರು.
ವರದಿ: ಸುನಿಲ್ ಸಲಗರ




