
——-ಸಚಿವ ಸ್ಥಾನ ಕೊಟ್ರೆ ನಾನು ನಿಬಾಯಿಸ್ತೀನಿ ಅಂದ್ರು ಬೆಳಗಾವಿ ಶಾಸಕ ಆಸಿಫ್ ರಾಜು ಶೇಠ್
ಬೆಳಗಾವಿ : ರಾಜ್ಯ ರಾಜಕಾರಣ ದಿನೇ ದಿನೇ ತುಂಬಾನೇ ರಂಗೇರುತ್ತಿದ್ದು, ನವೆಂಬರ್ ಕ್ರಾಂತಿ ಎಂಬ ರಾಜಕೀಯ ಕನಸಿನ ಭೂತಕ್ಕೂ ಮುನ್ನವೇ ಮುಖ್ಯ ಮಂತ್ರಿ ಹುದ್ದೆಗೆ ಸತೀಶ್ ಜಾರಕಿಹೊಳಿ ಅರ್ಹ ಸೂಕ್ತ ವ್ಯಕ್ತಿ ಎಂದು ಬೆಳಗಾವಿ ಉತ್ತರ ಶಾಸಕ ಆಸಿಫ್ ಶೇಠ್ ರವರು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಚುಟುಕು ಸಂವಾದದಲ್ಲಿ ಮಾತನಾಡಿ ನಂತರ ನನಗೂ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಬಾಯಿಸ್ತೀನಿ ಎಂದು ಹೇಳಿದ್ದಾರೆ.
ವರದಿ: ಬಸವರಾಜು




