ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಭಕ್ತ ಶ್ರೇಷ್ಠ ಕನಕದಾಸ ಜಯಂತಿ ನಿಮಿತ್ತ ಗ್ರಾಮದ ಮಗ್ಗದಲ್ಲಿ ಇರುವ ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿ ಅವರ ಜನ್ಮದಿನವನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದವ ಸಿ ಎಸ್ ನೇಮಗೌಡ ಬಸಗೌಡ ಬಿರಾದಾರ ಸಿದ್ದಪ್ಪ ಬಳ್ಳೊಳ್ಳಿ ಹಾಗೂ ಮುಖಂಡರಾದ ಅಪ್ಪುಗೌಡ ಪಾಟೀಲ ಶಿವಾನಂದ ಸಿಂಧೂರ ರವೀಂದ್ರ ಹಾಲಳ್ಳಿ ಸುರೇಶ ಬಿಜ್ಜರಗಿ ಪಾಂಡು ಬೋಸಲೆ ಅಪ್ಪಸಾಬ ತೆಲಸಂಗ ಗುಂಡು ತೆಲಸಂಗ ಮತ್ತು ಹಾಲು ಮತದ ಮುಖಂಡರಾದ
*ಮಲ್ಲಪ್ಪ ಬೇವಿನಗಿಡದ ಸಂಗಪ್ಪ ಕರಿಗಾರ ಅಣ್ಣಪ್ಪಾ ಸನದಿ ಅಪ್ಪಾರಾಯ ಗೌಡನವರ ಸೋಮಣ್ಣ ಬಂಡರಬಟ್ಟಿ ಯಲ್ಲಪ್ಪ ಮಿರ್ಜಿ ಹಣಮಂತ ಮಿರ್ಜಿ ಶ್ರೀಸೈಲ ಮಿರ್ಜಿ ಶಿವು ಸನದಿ ಅಣ್ಣಪ್ಪಾ ಬೇವಿನಗಿಡದ ಪರಶು ಸನದಿ ರಮೇಶ ಹುಣಶಿಕಟ್ಟಿ ದುಂಡಪ್ಪಾ ಸುತಗುಂಡಿ ಶ್ರೀಶೈಲ ಕರಿಗಾರ ಮರೆಪ್ಪಾ ದಳವಾಯಿ ರಾಜಕುಮಾರ ದಳವಾಯಿ ಈಶ್ವರ ದಳವಾಯಿ ಸೇರಿದಂತೆ ಅನೇಕ ಯುವಕರು ಉಪಸ್ಥಿತಿ ಇದ್ದರು.
ವರದಿ: ಆಕಾಶ ಮಾದರ




