ಯರಗಟ್ಟಿ: ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ತಾಲೂಕ ಸಂಘದ ಹಾಗೂ ಭಕ್ತ ಕನಕದಾಸ ಜಯಂತ್ಯೋತ್ಸವ ಸಮಿತಿಯು ಆಯೋಜಿಸಿದ್ದ, ತಾಲೂಕು ಮಟ್ಟದ 538ನೇ ಕನಕ ಜಯಂತ್ಯುತ್ಸವದ ಅದ್ದೂರಿ ಆಚರಣೆಯ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಧರ್ಮಪತ್ನಿ ಶೃತಿ ವೈದ್ಯ ಅವರು ಕನಕದಾಸ ಮೂರ್ತಿಗೆ ಪೂಜೆ ಮತ್ತು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕರಡಿ ಮಜಲು, ಡೊಳ್ಳಿನ ಕುಣಿತ, ಗೊಂಬೆ ಕುಣಿತ, ಡೊಳ್ಳಿನ ವಾಲಗ ಸೇರಿದಂತೆ ಸುಮಂಗಲೇಯರ ಕುಂಭ ಮೇಳ ಗಮನ ಸೆಳೆದವು.
ಈ ವೇಳೆ ತಹಶೀಲ್ದಾರ ಎಮ್. ವ್ಹಿ. ಗುಂಡಪ್ಪಗೋಳ, ಸಿಪಿಐ ಆಯ್ ಎಂ ಮಠಪತಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪ. ಪಂ. ಸದಸ್ಯರಾದ ಹನಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ಗ್ಯಾರೆಂಟಿ ಯೋಜನೆ ಅಧ್ಯಕ್ಷ ಗೋಪಾಲ ದಳವಾಯಿ, ಶಿವಾನಂದ ಕರಿಗೊಣ್ಣವರ, ಮಂಜುನಾಥ ತಡಸಲೂರ, ಶ್ರೀಕಾಂತ ಕಿಲಾರಿ, ಫಕ್ಕೀರಪ್ಪ ಹದ್ದನ್ನವರ, ಮಹಾದೇವ ಮುರಗೋಡ, ಪ್ರಕಾಶ ವಾಲಿ, ಸಿದ್ದಪ್ಪ ಅಡಕಲಗುಂಡಿ, ಪುಂಡಲೀಕ ಮೇಟಿ, ಮುದುಕಪ್ಪ ತಡಸಲೂರ, ಡಿ ಡಿ ಟೋಪೋಜಿ, ಉದಯ ಹಾರೂಗೊಪ್ಪ, ಬೀರಪ್ಪ ಕುರಿ, ಈರಣ್ಣಾ ಕಿಲಾರಿ, ಮುದಕಪ್ಪ ದಳವಾಯಿ, ಅರ್ಜುನ ಅಡಕಲಗುಂಡಿ, ಅರ್ಜುನ ಪೂಜೇರ, ಮುದಕಪ್ಪ ಹಾರೂಗೊಪ್ಪ, ಆರ್. ಕೆ. ಪಟಾತ, ಲಕ್ಕಪ್ಪ ಸನ್ನಿಂಗವನ್ನರ, ಸುಭಾಷ ಐದ್ದುಡಿ, ಸುರೇಶ ಭಜಂತ್ರಿ ಸೇರಿದಂತೆ ಕರ್ನಾಟಕದ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ: ಈರಣ್ಣಾ ಹೂಲ್ಲೂರ




