ಧಾರವಾಡ: ಜಿಲ್ಲೆಯಲ್ಲಿ ಕಳೆದ ದಿನಗಳಿಂದ ಸಾಮಾಜಿಕ ಮೊಬೈಲ್ ಜಾಲತಾನಗಳಲ್ಲಿ ಮಿಶೋ ಆಪ್ ಲಿಂಕ್ ವಂದು ಜನರ ನಿದ್ದೆ ಗೇಡಿಸಿದೆ. ಯಾರೊಬ್ಬರ ಮೊಬೈಲ್ ವಾಟ್ಸಪ್ ಗುಂಪುಗಳಲ್ಲಿ ಹಾಗೂ ವಯಕ್ತಿಕ ಮೆಸ್ಸೇಜ್ ನಲ್ಲಿ ನೋಡಿದರು ಈ ಅಪ್ಲಿಕೇಶನ್ ಮೋಜು ಬಹಳ ನಿದ್ದೆ ಗೇಡಿಸಿದೆ.
ಆದ ಕಾರಣ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ಗಮನಿಸಿ ಜಾಗ್ರತೆ ಮೂಡಿಸುತ್ತಿದೆ. ಇಂತಹ ಯಾವುದೇ ದೊಡ್ಡ ಬ್ರ್ಯಾಂಡುಗಳು ಈ ರೀತಿಯ ಗಿಫ್ಟ್ ಗಳನ್ನೋಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸವುದೇ ಇಲ್ಲ.
ಇದು ನಿಮ್ಮ ಮಾಹಿತಿಗಳನ್ನು ಕಲೆಹಾಕುವ ವಂದು ತಂತ್ರವಾಗಿದ್ದು ಇಂತಹ ಲಿಂಕುಗಳ ಮೇಲೆ ಒತ್ತುವ ಮೂಲಕ ನಿಮ್ಮ ಮಾಹಿತಿಯನ್ನು ಹಾಕಲು ಹೋಗಬೇಡಿ ಉಡುಗೊರೆಯನ್ನು ಪಡೆಯಲು ಹೋಗಿ ಹಣ ಕಳೆದುಕೊಳ್ಳಬೇಡಿ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿ ಜಾಗ್ರತೆ ನೀಡಿದ್ದಾರೆ.
ವರದಿ: ವಿನಾಯಕ ಗುಡ್ಡದಕೇರಿ




