ಚಿಂಚೋಳಿ : ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ಪಾಲಕ ಪೂಷಕರ ಮತ್ತು ಶಿಕ್ಷಕರ ಮಹಾ ಸಭೆ ಜರಗಿತ್ತು.
ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರಿಗೂ,ಪಾಲಕರಿಗೂ ಹೆಚ್ಚಿನ ಮಹತ್ವ ಇರುತ್ತದೆ ಹೇಳಿದ್ದಾರೆ ಎಂದು ಗುರುಗಳಾದ ಸರುಬಾಯಿ ಹೇಳಿದ್ದಾರೆ ನಂತರ ಡಯಟ್ ಪ್ರಿನ್ಸಿಪಾಲ ರಾಜಶೇಖ ಶೆಟ್ಟಿ ಮಾತನಾಡಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪ್ರಾಥಮಿಕ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಅದಕ್ಕಾಗಿಯೇ ಪ್ರೌಢಶಾಲೆಯಲ್ಲಿ ಉತ್ತಮ ಫಲಿತಾಂಶ ಬರದಕ್ಕೆ ಕಾರಣವಾಗಿದೆ ಉತ್ತಮ ಫಲಿತಾಂಶವನ್ನು ಬರಬೇಕಾದರೆ ಪ್ರಾಥಮಿಕ ಹಂತದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸೂರ್ಯವಂಶೀ ಸರ್ ಉಪನ್ಯಾಸಕರು ಡಯಟ್ ಕಮಲಾಪುರ ಮುಖ್ಯ ಗುರುಗಳಾದ ಸರುಬಾಯಿ ಶಾಲೆಯ ಶಿಕ್ಷಕಿಯರಾದ ಅನುರಾಧಾ ಸ್ವಾಗತ ಗೀತೆ ಉಷಾದೇವಿ ಕಾರ್ಯಕ್ರಮದ ನಿರೂಪಣೆ.
ಹರಿಸಿಂಗ್ ಪವರ್ ಮತ್ತು ಸುನಿತಾ ಸ್ವಾಗತ ಭಾಷಣ ರಮೇಶ್.ಪ್ರಾಸ್ತಾವಿಕ ನುಡಿ ಗಾಯತ್ರಿ ವಂದನಾರ್ಪಣೆ ನಿಂಬಣ್ಣ.ಶಾಲೆಯ ವಿದ್ಯಾರ್ಥಿನಿಯಾದ ಗಾನವಿ. ಸಂವಿಧಾನ ಪೀಠಿಕೆಯನ್ನು ಓದಿದರು ಮಹಮ್ಮದ್ ಮೌಲಾನ, ದೀಪಿಕಾ. ಲಕ್ಷ್ಮಿ,ಎಸ್.ಸಲಗರ, ಐಶ್ವರ್ಯ,ಸುನಿತಾ,ಕಲಾವತಿ.ಇಂದುಮತಿ, ಮಹಾದೇವಿ.
ಪಂಚಶೀಲ.ಸುನಿತಾ.ಪ್ರಿಯಾಂಕ, ಉಪಸ್ಥಿತರಿದ್ದರು ಎಸ್. ಡಿ. ಎಂ. ಸಿ. ಎಲ್ಲಾ ಸದಸ್ಯರು. ಹಾಗೂ ಪಾಲಕರು ಭಾಗವಹಿಸಿದರು.
ವರದಿ : ಸುನಿಲ್ ಸಲಗರ




